https://youtu.be/HpoFdvxfZ18?si=EjVBL4p8kIl8jD2I
ಐತಿಹಾಸಿಕ ಪ್ರಸಿದ್ಧ ಶ್ರೀ ಕ್ಷೇತ್ರ ಕೋಡಿಹಳ್ಳಿ ಶ್ರೀ ರೇಣುಕಾ ಪರಮೇಶ್ವರಿ ಜಾತ್ರಾ ಮಹೋತ್ಸವ ಮಾರ್ಚಿ 22 ರಿಂದ ಆರಂಭಗೊಳ್ಳಲಿದ್ದು, 1 ವಾರ ಜಾತ್ರೆ ಮಹೋತ್ಸವ ನಡೆಯಲಿದೆ.
*ಜಲಧಿ ಉತ್ಸವ*
ಪೂಜೆ ಆರತಿ ಭಾನುವಾರ *ಕಲ್ಲುಗಾಲಿ ರಥೋತ್ಸವ* ಸೋಮವಾರ *ಬೆಳ್ಳಿ ಆನೆ ಅಂಬಾರಿ* ಮಂಗಳವಾರ *ಅಗ್ನಿಗೊಂಡ* ಬುಧವಾರ ಆರತಿಗಳು ಗುರುವಾರ ಬೆಳ್ಳಿಪಲ್ಲಕ್ಕಿ ಒಕಳಿ ಮೈಲಾರಸೇವೆ ಶಾಸ್ತ್ರದಾರತಿ ಕಂಕಣ ವಿಸರ್ಜನೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮ ಗಳು ಹಮ್ಮಿಕೊಂಡಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ರೇಣುಕಾ ಪರಮೇಶ್ವರಿ ದೇವಿಯ ದರ್ಶನ ಪಡೆದು ಪುನೀತರಾಗುವಂತೆ ದೇವಸ್ಥಾನ ಸಮಿತಿ ಮನವಿ ಮಾಡಿದೆ.
ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ *ಅನ್ನದಾಸೋಹ* ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.