ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಹೊಸಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ
ನೂತನ ಉಪಾಧ್ಯಕ್ಷರಾಗಿ ವೀರಬೊಮ್ಮನಹಳ್ಳಿ ಡಿ. ಗಂಗಾಧರ್ ಅವಿರೋಧವಾಗಿ ಆಯ್ಕೆಯಾದರೆ.
ಅಧ್ಯಕ್ಷೆ ಪಿ.ಗೀತಾ,
ಸದಸ್ಯರಾದ ಎಂ. ಮಲ್ಲಿಕಾರ್ಜುನಯ್ಯ, ಎಂ. ನಾಗೇಶ್, ಪುಟ್ಟತಾಯಮ್ಮ, ಪ್ರಸನ್ನ ಕುಮಾರ್, ಗೋವಿಂದಪ್ಪ, ಲಕ್ಷ್ಮಿ ಚುನಾವಣಾ ಅಧಿಕಾರಿಯಾಗಿ ತಹಸಿಲ್ದಾರ್ ದತ್ತಾತ್ರೇಯಗಾಧ ಚುನಾವಣೆ ನಡೆಸಿಕೊಟ್ಟರು
ಪಿಡಿಒ ಜಿ. ಸತೀಶ್, ಲೆಕ್ಕಾಧಿಕಾರಿ ಸಂಪತ್ ಕುಮಾರ್ ....
read more