ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಸುಕ್ಷೇತ್ರ ಅಡಹಳ್ಳಟ್ಟಿ ಶ್ರೀ ಬಸವೇಶ್ವರ ಜಾತ್ರೆ ಆಧ್ಯಾತ್ಮಿಕ ಯಾತ್ರೆ ಶ್ರೀ ಬಸವಶ್ರೀ ಸೇವಾ ಸಂಘ (ರಿ) ಮತ್ತು ರಾಷ್ಟ್ರೀಯ ಬಸವದಳ, ಅಡಹಳ್ಳಟ್
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಸುಕ್ಷೇತ್ರ ಅಡಹಳ್ಳಟ್ಟಿ ಶ್ರೀ ಬಸವೇಶ್ವರ ಜಾತ್ರೆ ಆಧ್ಯಾತ್ಮಿಕ ಯಾತ್ರೆ ಶ್ರೀ ಬಸವಶ್ರೀ ಸೇವಾ ಸಂಘ (ರಿ) ಮತ್ತು ರಾಷ್ಟ್ರೀಯ ಬಸವದಳ, ಅಡಹಳ್ಳಟ್ಟ ಜಾತ್ರಾ ನಿಮಿತ್ಯವಾಗಿ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮ ವಿಜೃಂಭಣೆ ಅದ್ದೂರಿಯಿಂದ ಯಶಸ್ವಿಯಾಗಿ ನಡೆಯಿತು
ಅಂದು ಇಂದು ಮತ್ತೊಂದೆನಬೇಡ !
ದಿನವಿಂದೇ ಶಿವತರಣವೆಂಬವಂಗೆ ದಿನವಿಂದೇ ಹರತರಣವೆಂಬವೆಂಗೆ ದಿನವಿಂದೇ ನಮ್ಮ ಕೂಡಲಸಂಗನ ಮಾಣದೆ ನೆನವರಿಗೆ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಕ್ಷೇತ್ರ ಅಡಹಳ್ಳಟ್ಟಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಬಸವ ಜಯಂತಿ ನಿಮಿತ್ಯವಾಗಿ ಶ್ರೀ ಬಸವಶ್ರೀ ಸೇವಾ ಸಂಘ (ರಿ) ಮತ್ತು ರಾಷ್ಟ್ರೀಯ ಬಸವ ದಳ ಇವರ ಸಂಯುಕ್ತ ಆಶ್ರಯದಲ್ಲಿ ಇದೇ ಶ್ರೀ ಶಕೆ 1948 ಪರಾಭವ ಸಂವತ್ಸರ ಚೈತ್ರ ಮಾಸ ಅಕ್ಷಯ ತೃತೀಯಾ ರಂದು ಸೋಮವಾರ ದಿನಾಂಕ 20/04/2026 ರಿಂದ ಶುಕ್ರವಾರ ದಿನಾಂಕ 24/04/2026 ರವರೆಗೆ
ವಿವಿಧ ಸಾಂಸ್ಕೃತಿಕ ಮತ್ತು ಅಧ್ಯಾತ್ಮೀಕ ಕಾರ್ಯಕ್ರಮಗಳು ಜರುಗುವವು
ಬಸವ ಜಯಂತಿಯ ನಿಮಿತ್ಯವಾಗಿ 09/04/2026 ರಿಂದ 20/04/2026 ರವರೆಗೆ ಪೂಜ್ಯ ಶ್ರೀ ಮಾರುತಿ ಶರಣದು, ಕಂಕಣವಾಡಿ ಇವರಿಂದ ಆಧ್ಯಾತ್ಮಿಕ ಪ್ರವಚನ ದಿನಾಂಕ 20/04/2026 ರಂದು ರಾತ್ರಿ 6 ಗಂಟೆಗೆ ಶ್ರೀ ಬಸವೇಶ್ವರ ಷಟಸ್ಥಲ ಧ್ವಜಾರೋಹಣ ಮತ್ತು ಊರಿನ ಪ್ರಮುಖ ಬೀದಿಗಳಲ್ಲಿ ಬಸವಣ್ಣನವರ ಭಾವಚಿತ್ರ ಭವ್ಯ ಮೆರವಣಿಗೆ ಜರುಗುವುದು
ಬುಧವಾರ ದಿನಾಂಕ 22/04/2026 ರಂದು ರಾತ್ರಿ 7 ಗಂಟೆಗೆ ರಸಮಂಜರಿ ಕಾರ್ಯಕ್ರಮ
ನಯನಾ ಅಳವಂಡಿ ಕಲಾತಂಡದವರಿಂದ
ದಿವ್ಯ ಸಾನಿಧ್ಯ : ಶ್ರೀ ಮ.ನಿ.ಪ್ರ. ಡಾ. ಶಿವಲಿಂಗೇಶ್ವರ ಮಹಾಸ್ವಾಮಿಗಳು, ವಿರಕ್ತಮಠ, ಸಂಖ
ಸಾನಿಧ್ಯ : ಶ್ರೀ ಸಿದ್ದರಾಮೇಶ್ವರ ಸ್ವಾಮಿಗಳು, ಹಾಳ
ಉದ್ಘಾಟನೆ : ಶ್ರೀ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಕೇಂದ್ರ ಸಚಿವರು, ಶಾಸಕರು ವಿಜಯಪುರ
ಅಧ್ಯಕ್ಷತೆ : ಶ್ರೀ ಲಕ್ಷ್ಮಣ ಸಂ, ಸವದಿ, ಶಾಸಕರು, ಅಥಣಿ ಮತಕ್ಷೇತ್ರ
ಫೋಟೋ ಪೂಜೆ : ಶ್ರೀ ಶಿವು ಗುಡ್ಡಾಪೂರ, ಮಾಜಿ ತಾ.ಪಂ. ಸದಸ್ಯರು.
ಶ್ರೀ ಕುಮಾರ ಬ. ಕಲಮಡಿ, ಇಂಚನಿಯಲ್,
ಧ್ವಜಾರೋಹಣ : ಶ್ರೀ ಘಟಿವಾಳಪ್ಪ ಸಿ. ಗುಡ್ಡಾಪೂರ, ಅಧ್ಯಕ್ಷರು, ಪಿ.ಕೆ.ಪಿ.ಎಸ್. ಅಡಹಳ್ಳಟ್ಟಿ ಶ್ರೀ ಭೀಮು ಕೇರಿ, ಗ್ರಾ. ಪಂ. ಸದಸ್ಯರು, ಅಡಹಳ್ಳಿ
ಸಸಿಗೆ ನೀರು ಎರೆಯುವುದು :
ಡಾ|| ಎ. ಎಂ. ಚಿಕ್ಕಟ್ಟಿ, ಅಧ್ಯಕ್ಷರು, ಬಸವಶ್ರೀ ಸೇ. ಸಂಘ,
ಶ್ರೀ ಪ್ರಶಾಂತ ಸ, ಸಿಂಧೂರ, ಆರ್ಮಿ,
ಡಾ। ಮಲ್ಲಯ್ಯ ಮಠಪತಿ,
ಶ್ರೀ ಸಂಗು ಬಾಡಗಿ (ಕೋಹಳ್ಳಿ), ಯಕ್ಷ, : . ನನ್ನ
ಶ್ರೀ ಶ್ರೀಶೈಲ ಆ, ಕಲಮಡಿ, ಸದಸ್ಯರು ಬಸವಶ್ರೀ ಸೇ. ಸಂಘ,
ಜ್ಯೋತಿ ಬೆಳಗಿಸುವುದು : ಶ್ರೀ ಸಂಗಪ್ಪ ದಾ. ಕೇರಿ, ಹೋಲಿಸ
ಶ್ರೀ ಗಂಗಪ್ಪ ಭೀ. ಗುಡ್ಡಾಪೂರ, ಸದಸ್ಯರು, ಬಸವಶ್ರೀ ಸೇ. ಸಂಘ,
ಶ್ರೀ ಶರತ ಪಾಟೀಲ 11000/-
ಶ್ರೀ ನಿಂಗಯ್ಯ ಮಠಪತಿ, ಸದಸ್ಯರು, ಗ್ರಾ. ಪಂ.
ಶ್ರೀ ವಿಜಯ ಕಲಮಡಿ, ವಕೀಲರು,
ಶ್ರೀ ಮಹಾಂತೇಶ ಸಿಂಧೂರ, ಕೃಷಿ ಸೇವಾ ಕೇಂದ್ರ, ಆಡಹಳ್ಳಟ್ಟಿ
ಶ್ರೀ ಕಲ್ಲೇಶ ಕಲಮಡಿ, ಕಂದಾಯ ಇಲಾಖೆ
ಶ್ರೀ ರಾಮು ಹೊನವಾಡ, ಗ್ರಾ. ಪಂ.ಸದಸ್ಯರು.
ವಿಶೇಷ ಸನ್ಮಾನಿತರು : ಶ್ರೀ ಶ್ರೀಮಂತ ಫಾ. ಬದನಿಕಾಯಿ,
ಶಾಂತಿಸಾಗರ ಮತ್ತು ವಿದ್ಯಾಸಾಗರ ಕೋಲ್ಡ್ ಸ್ಟೋರೆಜ್, ಸಾಂಗಲಿ ಶ್ರೀ ಆರ್. ಎಸ್. ಪೂಜಾರಿ, ಅಧ್ಯಕ್ಷರು,
ಸರ್ವೋದಯ ಪಿ.ಯು. ಕಾಲೇಜ ಹೋರ್ತಿ
ಶ್ರೀ ಮಹೇಶ ಗಾಡವೆ, ವೆಂಕಟೇಶ ಕೋಲ್ಡ್ ಸ್ಟೋರೆಜ್, ಸಾಂಗಲಿ
ಶ್ರೀ ಭೀಮಪ್ಪ ನಾ. ಸಾತಣ್ಣವರ, ಪಿ.ಎಸ್.ಐ. ಸಿಎಂ ಪದಕ ವಿಜೇತರು. ಶ್ರೀ ಶರತ ಪಾಟೀಲ, ಸಾಂಗಲಿ
ನಿರೂಪನೆ : ಶ್ರೀ ಶ್ರೀಶೈಲ ದಾ. ಬೋತ, ಶಿಕ್ಷಕರು, ಶ್ರೀ ಸದಾನಂದ ಮಾಡಗ್ಯಾಳ, ಶಿಕ್ಷಕರು.
ದಾನಿಗಳು
ಶ್ರೀ ಶ್ರೀಮಂತ ಫಾ. ಬದನಿಕಾಯಿ 31000/-
ಶ್ರೀ ಆರ್. ಎಸ್. ಪೂಜಾರಿ 25000/-
ಶ್ರೀ ಗಾಡವೆ ವೆಂಕಟೇಶ ಸ್ಟೋರೆಜ್ 25000/-
ಶ್ರೀ ಶಿವು ಗುಡ್ಡಾಪೂರ 21000/-
ಶ್ರೀ ಘಟವಾಳಪ್ಪ ಸಿ. ಗುಡ್ಡಾಪೂರ 21000/-
ಶ್ರೀ ಮಾಂತೇಶ ಬ. ಸಿಂಧೂರ 10000/-
ಶ್ರೀ ಮಲ್ಲಯ್ಯ ಮಠಪತಿ 10000/-
ಶ್ರೀ ಪ್ರಶಾಂತ ಸ. ಸಿಂಧೂರ 10000/-
ಸುಕ್ಷೇತ್ರ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ಅಡಹಳಟ್ಟಿ
ಕೂಡಲಸಂಗಮದೇವ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಕ್ಷೇತ್ರ ಅಡಹಳಟ್ಟಿ ಗ್ರಾಮದ ಹಚ್ಚ ಹಸಿರಿನಿಂದ ಕಂಗೋಳಿಸುತ್ತಿರುವ ಸುಂದರ ಪರಿಸರದಲ್ಲಿ ಸಮಸ್ತ ಸದ್ಭಕ್ತರ
ನಿರಂತರ ಸಹಯೋಗದೊಂದಿಗೆ ಪ್ರತಿ ವರ್ಷದಂತೆ ಈ ವರ್ಷವು ಶ್ರೀಶಕೆ 1948 ಪರಾಭವ ಸಂವತ್ಸರ ಚೈತ್ರ ಮಾಸ ಅಕ್ಷಯತ್ಕತಿಯಾ
ಸೋಮವಾರ ದಿನಾಂಕ 20-04-2026 ರಿಂದ ಶುಕ್ರವಾರ ದಿನಾಂಕ 24-04-2026 ರವರೆಗೆ ಜಾತ್ರೆ ನೇರವೇರುವುದು
ಶ್ರೀ ಮ.ನಿ.ಪ್ರ ಸಿದ್ಧರಾಮೇಶ್ವರ ಮಹಾಸ್ವಾಮಿಗಳು ವಿರಕ್ತಮಠ ಹಲ್ಯಾಳ ಇವರ ಘನ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಗಳು ಜರಗುವವು
ಶ್ರೀ ಬಸವೇಶ್ವರ ಲೂವಾ ಮಂದಣ ಅರಸರು ಶ್ರೀ ಮುತ್ತುದೇಶ್ವರ ಭಜನಾ ಮಂಡಲ ತಾಂತು ತೋಟ ಅದವರ ಶ್ರೀ ಮಹರ್ಷಿ ಮಾಧ್ಯಾರಿ ಭಜನಾ ಮಂಡಳಿ
ಗ್ರಾಮದ ಜಮಂಗಲಿಯಿಂದ ಶ್ರೀ ದಾವೇಶ್ವರ ನಾಮಕರಣ ಕಾರ್ಯಕ್ರಮ ಹಂಗುವರು ಆದೇ ದಿನ ರಾತ್ರಿ 10 ಘಂಟೆಗೆ ಶ್ರೀ ದಾನಮಾದೇವಿ ನಾಟ್ಯ ಸಂಘ ಉಮರಾದ ತಾ ಚಿತ್ರ ನಾಲಂದ "ಶ್ರೀ
ದಾನಮಾದೇವಿ ಮಹಾತ್ಯ ಎಂಬಿ ಆರಾಚಿದ ನಾಟಕ ಅಗುವುದು
ಮಂಗಳವಾರ ದಿನಾಂಕ 21-04-2026 ರಂದು ಮುಂಜಾನೆ 10:00 ವಚನ ಸ್ಪರ್ಧೆ ಹಾಗೂ ರಸಪ್ರಶ್ನೆ ಕಾರ್ಯಕ್ರಮ ಜರಗುವವು
ದಿನಾಂಕ 21-04-2026 ರಂದು ರಾತ್ರಿ 10:00 ಘಂಟೆಗೆ ಹರದೇಶಿ-ನಾಗೇಶಿ ಗೀ ಗೀ ಪದಗಳು: ಪರದೇಶಿ-ಶ್ರೀ ಬಸವರಾಜ ಮದರಿ ತಾ: ಇಂಡಿ, ನಾಗೇಶಿ- ಶ್ರೀಮತಿ ಸುಜಾತಾ ದೇವರಗೆಣ್ಣೂರ ತಾ: ವಿಜಯಪುದ
ಮಂಗಳವಾರ
ಬುಧವಾರ ದಿನಾಂಕ 22-04-2026 ರಂದು ನಡೆಯುವ ಕಾರ್ಯಕ್ರಮಗಳು
ಭಾರ ಎತ್ತುವ ಸ್ಪರ್ಧೆಗಳು
ಚೀಲ ಎತ್ತುವ ಸ್ಪರ್ಧೆ
ಪ್ರಥಮ ಬಹುಮಾನ 8001 ರೂ. ಶ್ರೀ ಬಸವೇಶ್ವರ ಜಾತ್ರಾ ಕಮೀಜು ವತಿಯಿಂದ
24-04-2006 ad ಪ್ರತಿದಿನ ಅನ್ನ ದಾಸೋಹ ಇರುತ್ತದೆ.
ತೃತೀಯ ಬಹುಮಾನ 4001 ರೂ ಶ್ರೀ ವಿಸಪ್ಪಾ ಈರಪ್ಪಾ ಚಿಕ್ಕಟ್ಟ
ಗುಂಡು ಎತ್ತುವ ಸ್ಪರ್ಧೆ
ಪ್ರಥಮ ಬಹುಮಾನ 8000 ರೂ. ಶ್ರೀ ಬಸವೇಶ್ವರ ಜಾತ್ರಾ ಕಮಿಯ ಪಡಿಯಿಂದ
ತೃತೀಯ ಬಹುಮಾನ 4000 ರೂ. ಶ್ರೀ ಕಲ್ಲಪ್ತಾ ಪರಪ್ತಾ ಬಿಂದಗಿ
ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆ
ಪ್ರಥಮ ಬಹುಮಾನ 8001 ರೂ. ಶ್ರೀ ಬಸವೇಶ್ವರ ಜಾತ್ರಾ ಶಟ ಪಡಿಯಿಂದ
ದ್ವಿತೀಯ ಬಹುಮಾನ 6001 ರೂ. ಶ್ರೀ ಸಮಾನಿನ ಪಪ್ಪನಾಲ ಹಿಪ್ಪರಗಿ
ತೃತೀಯ ಬಹುಮಾನ 400 ರೂ ಶ್ರೀ ಮಠಷ್ಠಾ ಮಲ್ಲಪ್ಪಾ ಬಿಕ್ಕಟ್ಟ
: ಗುರುವಾರ ದಿನಾಂಕ 23-04-2026 ರಂದು ನಡೆಯುವ ಕಾರ್ಯಕ್ರಮಗಳು
ಬಿ
ರಾ
ಮುಂಚಾರ: 10:00 ಘಂಟೆಗೆ ಶ್ರೀ ಐಸವೇಶ್ವರ ಆಶೀರ್ವಾದ ಶಾಯಿ ಸವಾಲ್
ಸಾಯಂಕಾಲ 4:00 ಘಂಟೆಗೆ ಶ್ರೀ ಬಸವೇಶ್ವರ ಜಾತ್ರಾ ಕಮೀಟಿ ಹಾಗೂ ಜೈ ಹನುಮಾನ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ, ಅಡಹಳಟ್ಟ ಇವರ ಸಂಯುಕ್ತ ಆಶ್ರಯದಲ್ಲಿ
* ರಾಷ್ಟ್ರ ಮಟ್ಟದ ಜಂಗೀ ನಿಕಾಲಿ ಕುಸ್ತಿಗಳು
ಪೈಲವಾನರು
ಗುರುವಾರ ದಿನಾಂಕ: 23-04-2026 ರಂದು ರಾತ್ರಿ 10:00 ಘಂಟೆಗೆ ಶ್ರೀ ಸದಾಶಿವ ನಾಟ್ಯ ಸಂಘ ಆಡಪಪಟ್ಟ ಇವರಿಂದ ಶ್ರೀ ಹೆತ್ತವರ ಕನಸು ಅರ್ಧಾರ್ಥ ಯುಗಪುರುಷರು ಎಂಬ ಸುಂದರ ಸಾಮಾಜಕ ನಾಟಕ ಇರುತ್ತದೆ.
ಶುಕ್ರವಾರ ದಿನಾಂಕ 24-04-2026 ರಂದು ಮುಂಜಾನೆ 10:00 ಘಂಟೆಯಿಂದ ಮಧ್ಯಾಹ್ನ 12:00 ಘಂಟೆವರೆಗೆ ಶ್ರೀ
ಮುಂಜಾನೆ 10:00 ರಿಂದ ಅಪ್ಪು ಗುಡದಿನ್ನಿ
ಕಲಾ ಬಳಗದವರಿಂದ "ಸಂಗೀತ ರಸಮಂಜರಿ" ಕಾರ್ಯಕ್ರಮ ಬರಗುವುದು,
ಬಸವೇಶ್ವರ ಪಲ್ಲಕ್ಕಿ ಉತ್ಸವ ನಡೆಯುವುದು.
"ಶರಣರ ಬರವಮಗೆ ಪ್ರಾನಿ ಜೀವಾಟನಯ್ಯಾ"
ಶ್ರೀ ಬಸವೇಶ್ವರ ಪ್ರಸನ್
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅಡಹರಟ್ಟ ಗ್ರಾಮದಲ್ಲಿ ಶ್ರೀ ಬಸವ ಜಯಂತಿಯ ನಿಮಿತ್ಯವಾಗಿ ಪ್ರ ಪ್ರಥಮಬಾರಿಗೆ
ಕ್ರಿಕೆಟ್ ಪಂದ್ಯಾವಳಿ
CRICKET
ಹಮ್ಮಿಕೊಳ್ಳಲಾಗಿದೆ
ಸ್ಥಳ: ಸಿಂಧೂರ ರೋಡ ಅಡಹಳಟ್ಟಿ
ಶುಕ್ರವಾರ ದಿನಾಂಕ: 17-04-2026 ರಿಂದ ಸೋಮವಾರ ದಿನಾಂಕ: 20-04-2026 ರವರೆಗೆ
ನಿರೂಪಕರು:
ಶ್ರೀ ಸುನೀಲ ನಾಟೀಕಾರ
ಬಹುಮಾನಗಳು
ಪ್ರಥಮ ಬಹುಮಾನ: 20000 / ರೂ ಶ್ರೀ ಶಿವು ಶಿವಗೊಂಡ ಗುಡ್ಡಾಪೂರ
ಯುವ ಮುಖಂಡರು
ದ್ವೀತಿಯ ಬಹುಮಾನ: 15000 / ರೂ ಶ್ರೀ ಕಲ್ಮಶ ಗಂಗಪ್ಪಾ
ಕಲಮಡಿ
ಕಂದಾಯ ಇಲಾಖೆ
ತೃತೀಯ ಬಹುಮಾನ : 10000 / ರೂ ಶ್ರೀ ಮಹಾದೇವ ಶಿವಗೊಂಡ ಹಿಪ್ಪರಗಿ
ಪಿ ಕೆ ಪಿ ಎಸ್ ಅಧ್ಯಕ್ಷ ** ರು ಅಡಹಳ್ಳಿ
ಅನ್ನ ಪ್ರಸಾದ ಸೇವೆ
ಶ್ರೀ ಚಂದ್ರಶೇಖರ ಸಾಗನೂರ
ಶ್ರೀ ಪ್ರವೀಣಕುಮಾರ
ಕ್ರೀಡಾ ಸಾಮಗ್ರಿ ಸೇವೆ
ಸಮವಸ್ತ ಸೇವೆ
be బామరాజ రా. కాంపర్.
ಟ್ರೋಪಿ ಸೇವೆ ಶ್ರೀ ಗುರುದೇವ ಪ. ಗುಡ್ಡಾಪೂರ
ಕುಡಿಯುವ ನೀರಿನ ಸೇವ
ಶ್ರೀ ಅಪ್ಪಸಾಲ ವಿ. ಶೇಗಾಂಬಿ
3 ಕ್ರೀಡಾ ಪ್ರೋತ್ಸಾಹಕರು :
ಶ್ರೀ ಶ್ರೀಶೈಲ ಪರಸಪ್ಪಾ ತಾಂವಶಿ 5000
ಶ್ರೀ ಶ್ರೀಶೈಲ ದಾನಪ್ಪಾ ಖೋತ 5000
ಶ್ರೀ ಶ್ರೀಶೈಲ ಲಕ್ಷ್ಮಣ ಹಿಪ್ಪರಗಿ 5000
ಶ್ರೀ ಮಹಾದೇವ ಮಲ್ಲಪ್ಪಾ ಜಂಬಗಿ 5000
ಶ್ರೀ ಸೋಮನಿಂಗ ಸಿದ್ರಾಮ ಬಿದರೋಳ್ಳಿ - 5000
ಶ್ರೀ ಅಮರನಾಥ ಈರುಗೌಡಾ ಪಾಟೀಲ 2500
ಶ್ರೀ ಅಪ್ಪಸಾಬ ಶ್ರೀಶೈಲ ತಾಂವಶಿ 2500
ಶ್ರೀ ಶಂಭುಲಿಂಗ ಮಲ್ಲಪ್ಪಾ ಕೇರಿ 2000
ಶ್ರೀ ಶ್ರೀಶೈಲ ಸಿಂಗಾಡಿ ಹೊನವಾಡ 2000
ಶ್ರೀ ಪಾವಡಿ ಶಂಕರ ತಾಂವಶಿ 2000
ಶ್ರೀ ಪ್ರಶಾಂತ ಸದಾಶಿವ ದೊಡವಾಡ 2000
ಶ್ರೀ ಸಂಗಪ್ಪಾ ದಾನಪ್ಪಾ ಕೇರಿ_ 2000
ಶ್ರೀ ಈರಪ್ಪಾ ಬಸಪ್ಪಾ ಖೋತ 2000
ಶ್ರೀ ಗುರಲಿಂಗ ಇಂಗಳಿ 2000
ಶ್ರೀ ರಾಮಪ್ಪಾ ಸಿವಗೋಂಡ ಹಿಪ್ಪರಗಿ -2000
ಶ್ರೀ ಮಲ್ಲು ರಾವಸಾಬ ತಾಂವಶಿ 2000
ಶ್ರೀ ಶಿದ್ದು ಅಪ್ಪಸಾಬ ಶೇಗುಣಸಿ. 2000
ಶ್ರೀ ಈರಪ್ಪಾ ಹಣಮಂತ ನಾಯಿಕ 2000
ಶ್ರೀ ಸುರೇಶ ಶ್ರೀಮಂತ ಶೇಗುಣಸಿ 2000
ಶ್ರೀ ನಾಗೇಶ ಮಹಾದೇವ ಚಂಡಕಿ 2000
ಶ್ರೀ ಬಸವರಾಜ ಶ್ರೀಶೈಲ ಸಿಂಧೂರ - 2000
ಶ್ರೀ ಬಾಬು ಬಸಪ್ಪಾ. ಕಳ್ಳಿ
2000
ಸೂಚನೆ: 1) ಕಮೀಜ & ಹಂಪರ್ ನಿರ್ಣಯವೆ ಕೊನೆಯ ನಿರ್ಣಯ 2) ಒಂದೆ ಪಂಚಾಯಿತ ವ್ಯಾಪ್ತಿಯ ಅಟಗಾರರು ಇರಬೇಕು 3) ಒಂದು ತಂಡದಲ್ಲಿ ಆಡಿದ ಆಟಗಾರರು ಮತ್ತೊಂದು ತಂಡದಲ್ಲಿ ಆಡುವಂತಿಲ್ಲ.
: 9902388272, 8660497815, 9980435100, 9663601781
9900229352
ಸ್ವಾಗತ ಕೋರುವವರು: ಸಮಸ್ತ ಅಡಾಗಳಟ್ಟಿ ಗ್ರಾಮದ ಗುರು ಹಿರಿಯರು, ಸರ್ವರಿಗೂ ಹಾರ್ದಿಕ ಸ್ವಾಗತ
ವ್ಯವಸ್ಥಾಪಕರು: ಶ್ರೀ ಐಶವೇಶ್ವರ ಶಮಕ್ತ ಶಬ್ದಕ್ತ ಮಂಡಳಿ, ಅಡಗಳು :
ಶ್ರೀ ಬಸವಶ್ರೀ ಸೇವಾ ಸಂಘ, (ರಿ.) ಅಡಹಟ್ಟ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಕ್ಷೇತ್ರ ಅಡಹಳಟ್ಟಿಯ,
ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ.ದ
ಆಹ್ವಾನ ಪತ್ರಿಕೆ
ಬುಧವಾರ ದಿನಾಂಕ 22-04-2026 ರಂದು ಸಾಯಂಕಾಲ 07:00 ಗಂಟೆ
ದಿವ್ಯಸಾನಿಧ್ಯ
: ಶ್ರೀ ಮ.ನಿ.ಪ್ರ. ಡಾ. ಶಿವಲಿಂಗೇಶ್ವರ ಸ್ವಾಮಿಗಳು, ವಿರಕ್ತಮಠ, ಸಂಖ.
ಸಾನಿಧ್ಯ : ಶ್ರೀ ಮ.ನಿ.ಪ್ರ. ಸಿದ್ಧರಾಮೇಶ್ವರ ಸ್ವಾಮಿಗಳು, ವಿರಕ್ತಮಠ, ಹಲ್ಯಾಳ.
-ಉದ್ಘಾಟನೆ : ಶ್ರೀ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಕೇಂದ್ರ ಸಚಿವರು ಮತ್ತು ಶಾಸಕರು ವಿಜಯಪೂರ.
ಅಧ್ಯಕ್ಷತೆ : ಶ್ರೀ ಲಕ್ಷ್ಮಣ ಸಂ. ಸವದಿ, ಮಾಜಿ ಉಪಮುಖ್ಯ ಮಂತ್ರಿಗಳು ಕರ್ನಾಟಕ ಸರಕಾರ & ಶಾಸಕರು ಅಥಣಿ ಮತಕ್ಷೇತ
ಪೋಟೋ ಪೂಜೆ
: ಶ್ರೀ ಶಿವು ಗುಡ್ಡಾಪೂರ, ಮಾಜಿ ತಾ. ಪಂ. ಸದಸ್ಯರು. ಶ್ರೀ ಕುಮಾರ ಬ. ಕಲಮಡಿ, ಇಂಜೀನಿಯರ.
ಧ್ವಜಾರೋಹಣ
: ಶ್ರೀ ಘಟವಾಳಪ್ಪ ಗುಡ್ಡಾಪೂರ, ಅಧ್ಯಕ್ಷರು ಪಿ.ಕೆ.ಪಿ.ಎಸ್. ಅಡಹಳ್ಳಟ್ಟಿ.
ಶ್ರೀ ಭೀಮಪ್ಪಾ ಬ. ಕೇರಿ, ಗ್ರಾ.ಪಂ. ಸದಸ್ಯರು.
ಸಸಿಗೆ ನೀರು ಎರೆಯುವುದು :
ಡಾ|| ಎ. ಎಮ್. ಚಿಕ್ಕಟ್ಟಿ, ಅಧ್ಯಕ್ಷರು ಬಸವಶ್ರೀ ಸೇವಾ ಸಂಘ, ಉಡಹಳ್ಳಟ್ಟಿ.
ಶ್ರೀ ಪ್ರಶಾಂತ ಸಿಂಧೂರ, ಆರ್ಮಿ.
ಡಾ|| ಮಲ್ಲಯ್ಯಾ ಮಠಪತಿ,
ಜ್ಯೋತಿ ಬೆಳಗಿಸುವದು
ಶ್ರೀ ಸಂಗು ಬಾಡಗಿ, ಕೊಹಳ್ಳಿ ವಿಜಯಲಕ್ಷ್ಮೀ ಆಗೋ ಸೆಂಟರ್, ಅಡಹಳ್ಳಿ.
: ಶ್ರೀ ಶ್ರೀಶೈಲ ಕಲಮಡಿ, ಸದಸ್ಯರು, ಬಸವಶ್ರೀ ಸೇವಾ ಸಂಘ, ಅದಳಟ್ಟಿ.
ಶ್ರೀ ಸಂಗಪ್ಪಾ ದಾ. ಕೇರಿ, ಪೋಲೀಸ್.
ಶ್ರೀ ಗಂಗಪ್ಪ ಭೀ. ಗುಡ್ಡಾಪೂರ, ಸದಸ್ಯರು, ಬಸವಶ್ರೀ ಸೇವಾ ಸಂಘ, ಅಡಕಟ್ಟಿ.
ಶ್ರೀ ನಿಂಗಯ್ಯಾ ಮಠಪತಿ, ಗ್ರಾ.ಪಂ. ಸದಸ್ಯರು.
ಶ್ರೀ ಮಹಾಂತೇಶ ಸಿಂಧೂರ, ಕೃಷಿ ಸೇವಾ ಕೇಂದ್ರ, ಅಡಹಳ್ಳಟ್ಟಿ,
ಶ್ರೀ ವಿಜಯ ಕಲಮಡಿ, ವಕಿಲರು.
ಶ್ರೀ ಕಛೇಶ ಕಲಮಡಿ, ಕಂದಾಯ ಇಲಾಖೆ.
ಶ್ರೀ ರಾಮು ಹೊನವಾಡ, ಗ್ರಾ.ಪಂ. ಸದಸ್ಯರು.
: ಶ್ರೀ ಶ್ರೀಮಂತ ಫಾ. ಬದನಿಕಾಯಿ, ಶಾಂತಿಸಾಗರ ಮತ್ತು ವಿಧ್ಯಾಸಾಗರ ಕೋಲ್ಡ್ ಸ್ಟೋರೇಜ, ಸಾಂಗಲಿ,
ವಿಶೇಷ ಸನ್ಮಾನಿತರು
ಶ್ರೀ ಆರ್.ಎಸ್. ಪೂಜಾರಿ, ಅಧ್ಯಕ್ಷರು ಸರ್ವೋಧಯ ಪಿಯು ಕಾಲೇಜು, ಹೋರ್ತಿ.
ಶ್ರೀ ಮಹೇಶ ಗಾವಡೆ, ವೇಂಕಟೇಶ ಕೋಲ್ಡ್ ಸ್ಟೋರೇಜ, ಸಾಂಗಲಿ,
ಶ್ರೀ ಭೀಮಪ್ಪ ನಾ. ಸಾತಣ್ಣವರ, ಪಿ.ಎಸ್.ಐ. ಸಿ ಎಮ್ ಪಧಕ ವಿಜೇತರು.
ಶ್ರೀ ಶರತ ಪಾಟೀಲ, ಸಾಂಗಲಿ,
ನಿರೂಪಕರು
ಶ್ರೀ ಶ್ರೀಶೈಲ ದಾ. ಖೋತ ಶಿಕ್ಷಕರು
ಶ್ರೀ ಸದಾನಂದ ಮಾಡಗ್ಯಾಳ ಶಿಕ್ಷಕರು
ಇವರಿಗೆ,
ಕೂಡಲ ಸಂಗನ ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯಾ..
ಶುಭ ಕೋರುವರು ಮಹೇಶ್ ಮ್ ಶರ್ಮಾ ಅಂಬೇಡ್ಕರ್ ಬುದ್ಧ ಬಸವ ಆಶೀರ್ವಾದ ಕನ್ನಡ ಸಾಹಿತ್ ಪರಿಷತ್ ಸದಸ್ಯರು ಆಲ್ ಇಂಡಿಯಾ ಅಸೋಸಿಯೇಷನ್ ಸದಸ್ಯರು ರಾಜ್ಯಮಟ್ಟ ಹಾಗೂ ರಾಷ್ಟ್ರಮಟ್ಟ ವರದಿಗಾರರು
ಅಡಹಳಟ್ಟ ಸುಕ್ಷೇತ್ರ ಬಸವೇಶ್ವರ ಸದಾ ಕಾಲ ಆಶೀರ್ವಾದ ಇರಲಿ ಕಷ್ಟ ದುಃಖಗಳು ಎದುರಿಸುವ ಶಕ್ತಿ ಸದಾಕಾಲ ನೀಡಲಿ ದೊಡ್ಡ ಮಟ್ಟದಲ್ಲಿ ಉನ್ನತ ಮಟ್ಟಕ್ಕೆ ಹೋಗಲಿ ಅಡಹಳ್ಳಟ್ಟಿ ಗ್ರಾಮದಲ್ಲಿ ಅಭಿವೃದ್ಧಿಗಳಾಗಬೇಕು ರಸ್ತೆ ಮೂಲಭೂತ ಸೌಕರ್ಯಗಳು ಬಸ್ಟ್ಯಾಂಡ್ ನಿರ್ಮಾಣ ಇನ್ನೂ ಇದೇ ರೀತಿ ಅನೇಕ ಅಭಿವೃದ್ಧಿಗಳಾಗಬೇಕು ನಮ್ಮೆಲ್ಲರ ಆಸೆ
ಅಧಿಕಾರ ದೊಡಿಯಲಿ ಉನ್ನತ ಹುದ್ದೆಗಳು ದೊರೆಯಲಿ ಶತ್ರುಗಳಿಗೂ ಬಸವೇಶ್ವರ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಸದಾ ಕಾಲ ಬಸವೇಶ್ವರ ಅನುಗ್ರಹ ಇರಲಿ ಕಂಡ ಕನಸು ಗುರಿ ಎಲ್ಲವನ್ನ ಮುಟ್ಟಲಿ ಅಕ್ಕಾ ಎಲ್ಲರಿಗೂತಂಗಿಯರೇ ಅಣ್ಣತಮ್ಮಂದಿಯರೇ ಸ್ನೇಹಿತರೆ ಜಾತ್ರೆಗೆ ಬಂದ ಭಕ್ತರಿಗೆ ಎಲ್ಲವೂ ಈಡೇರಲಿ ಅವರಿವರ ನಲ್ಲಿ ಎಲ್ಲರಿಗೂ ಸದಾ ಕಾಲ ಭಗವಂತನ ಅನುಗ್ರಹ ಇರಲಿ ಎನ್ನುವುದೇ ನನ್ನ ಆಸೆ