ದ್ವಿತೀಯ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದ :ಪ್ರವೀಣ ನಾಯಿಕ
*******************************************************
ದ್ವಿತೀಯ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದ :ಪ್ರವೀಣ ನಾಯಿಕ
********************************************************ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಶ್ರೀ ಗುರು ಸಿದ್ದೇಶ್ವರ ಸಂಯುಕ್ತ ಪಧವಿ ಪೂರ್ವ ಮಹಾವಿದ್ಯಾಲಯ ದ ವಿದ್ಯಾರ್ಥಿಗಳು ದ್ವೀತೀಯ ಪಿ ಯು ಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ಲಕ್ಷ್ಮಿ ಮಜ್ಜಗಿ 579(96.5) ಪ್ರಥಮ, ನಿಕೀತಾ ಮಜ್ಜಗಿ 565(94.16),ದ್ವೀತಿಯ, ಅಂಜನಾ ಕಾಳೇಲಿ 553(92.16) ತೃತೀಯ
ವಾಣಿಜ್ಯ ವಿಭಾಗದಲ್ಲಿ ಸುಪ್ರಿತಾ ಮೊಳವಾಡ 577(96.16)ಪ್ರಥಮ, ಅಶ್ವಿನಿ ಪಾಟೀಲ 577.16(96.16)ಪ್ರಥಮ, ಲಕ್ಷ್ಮಿ ಬಾಡಗಿ 561(93.5)ದ್ವಿತೀಯ, ಕೀರ್ತಿ ಅ ನಿವಲಗಿ 552(92)ತೃತೀಯ
ವಿಜ್ಞಾನ ವಿಭಾಗದಲ್ಲಿ ಶ್ರದ್ದಾ ಮಾಳಿ 538(89.66)ಪ್ರಥಮ, ದಿವ್ಯ ಕಾಂಬಳೆ 521(86.83)ದ್ವಿತೀಯ ಪೃಥ್ವಿ ಗಾಡಿವಡ್ಡರ 506(84.33)ತೃತೀಯ ಸ್ಥಾನಗಳನ್ನು ಪಡೆದು ರಾಯಬಾಗ ಶಿಕ್ಷಣ ಪ್ರಸಾರಕ ಮಂಡಳಿ ಮತ್ತು ಅಂಗಸಂಸ್ಥೆಯಾದ ಎಸ್ ಜಿ ಎಸ್ ಮಹಾವಿದ್ಯಾಲಯಕ್ಕೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಮಟ್ಟದಲ್ಲಿ ಶಿಕ್ಷಣವನ್ನು ನೀಡಿದ ಪ್ರಾಚಾರ್ಯರಾದ ಎಸ್ ಬಿ ಲೋಟೆ, ಉಪನ್ಯಾಸಕರಾದ
ವಿ ಆರ್ ತಕತರಾವ, ವಾಯ್ ಬಿ ಸನದಿ, ಜೆ ಕೆ ಪಾಟೀಲ, ಎಸ್ ಬಿ ಬಾಳಿಗೇರಿ, ಅಯ್ ಬಿ ನಧಾಪ, ಎಲ್ ಬಿ ಸೌದತ್ತಿ, ಎಸ್ ಎಸ್ ಮೇತ್ರಿ, ಆರ್ ಕೆ ಮಗದುಮ್ಮ, ಜಿನೇಂದ್ರ ಪಾಟೀಲ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಿದರಿಂದ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಶ್ರೀ ಸ್ವಾಮಿ ವಿವೇಕಾನಂದ ಶಿಕ್ಷಣ ಜ್ಞಾನ ವಿಕಾಸ ಕ್ರೀಡಾ ಸಂಸ್ಥೆಯ ಅಧ್ಯಕ್ಷರಾದ ಪ್ರವೀಣ ನಾಯಿಕ ಅವರು ಅಭಿನಂದಿಸಿದ್ದಾರೆ.