logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

*ಬಾಗಲಕೋಟೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಪರ ಗಜಾನನ ಮಂಗಸೂಳಿ ಬಿರುಸಿನ ಪ್ರಚಾರ* ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ *ಸನ್ಮಾನ್ಯ ಶ್ರೀ* *ಸತೀಶ ಅಣ್ಣಾ

*ಬಾಗಲಕೋಟೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಪರ ಗಜಾನನ ಮಂಗಸೂಳಿ ಬಿರುಸಿನ ಪ್ರಚಾರ*
ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ *ಸನ್ಮಾನ್ಯ ಶ್ರೀ* *ಸತೀಶ ಅಣ್ಣಾ ಜಾರಕಿಹೊಳಿ* ಹಾಗೂ ಅಬಕಾರಿ ಸಚಿವರಾದ *ಸನ್ಮಾನ್ಯ* *ಶ್ರೀ ಆರ್.‌ಬಿ.* *ತಿಮ್ಮಾಪೂರ* , ಅವರ ನೇತೃತ್ವದಲ್ಲಿ *ಬಾಗಲಕೋಟೆ* ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಪಕ್ಷದ *ಅಭ್ಯರ್ಥಿ ಉಮೇಶ ಮೇಟಿ* ಅವರ ಪರ ಚುನಾವಣೆ ಪ್ರಚಾರ ಸಭೆಯಲ್ಲಿ ಅಥಣಿ ಕಾಂಗ್ರೆಸ್ ಹಿರಿಯ ನಾಯಕರು, ಉಸ್ತುವಾರಿಗಳು, ಅಥಣಿ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಗಳಾದ *ಶ್ರೀ ಗಜಾನನ* *ಮಂಗಸೂಳಿಯವರು* ಭಾಗವಹಿಸಿ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿ ಹೆಚ್ಚಿನ ಮತಗಳ ಅಂತರದಿಂದ ಉಮೇಶ ಮೇಟಿ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ಈ ಸಂಧರ್ಭದಲ್ಲಿ ಅಥಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ *ಶ್ರೀ ಸಿದ್ದಾರ್ಥ* *ಸಿಂಗೆ* , ಮುಖಂಡರಾದ ಪ್ರಶಾಂತ ಇಜಾರೆ, ಸಿರಾಜ ಸನದಿ, ಹಾರುನ ಮುಲ್ಲಾ, ಅಕಿಬ್ ಗದ್ಯಾಳ, ವೆಂಕಟೇಶ್ ಗಾಡೀವಡ್ಡರ ಸೇರಿದಂತೆ ಸ್ಥಳೀಯ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

9
2541 views

Comment