logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಲಿಡಕರ್ ಕಾಲೋನಿಯಲ್ಲಿ ತಾಲೂಕ ಆಡಳಿತ,ತಾಲೂಕು ಪಂಚಾಯತ್,ಅಥಣಿ ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯವರ ಸಂಯುಕ್ತಾಶ್ರಯದಲ್ಲಿ ಡಾ. ಬಾಬು ಜಗಜೀವನ

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಲಿಡಕರ್ ಕಾಲೋನಿಯಲ್ಲಿ ತಾಲೂಕ ಆಡಳಿತ,ತಾಲೂಕು ಪಂಚಾಯತ್,ಅಥಣಿ ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯವರ ಸಂಯುಕ್ತಾಶ್ರಯದಲ್ಲಿ ಡಾ. ಬಾಬು ಜಗಜೀವನರಾಮ್ ಅವರ 119ನೇ ಜಯಂತಿಯ ವಿಜೃಂಭಣೆಯಿಂದ ಅದ್ದೂರಿಯಿಂದ ಸಮಾರಂಭದಲ್ಲಿ ನಡೆಯಿತು

ಮಾಜಿ ಉಪ ಮುಖ್ಯಮಂತ್ರಿಗಳು ಅಥಣಿಯ ಜನಪ್ರಿಯ ಶಾಸಕರಾದ *ಶ್ರೀ ಲಕ್ಷ್ಮಣ ಸವದಿಯವರು* ಡಾ. ಬಾಬು ಜಗಜೀವನರಾಮ್ ಅವರ ಪುತ್ಥಳಿಗೆ ಮಾಲಾರ್ಪಣೆಯನ್ನು ಮಾಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ ಕ್ಷಣ.

ಈ ಸಂದರ್ಭದಲ್ಲಿ ತಾಲೂಕ್ ಆಡಳಿತ ತಾಲೂಕ ದಂಡಾಧಿಕಾರಿ ತಾಲೂಕ ಮಟ್ಟದ ಅಧಿಕಾರಿಗಳು
ಶ್ರೀ ಸಿದರಾಯ ಭೋಸಗಿ
ತಹಶೀಲ್ದಾರರು
ಶ್ರೀ ಎಮ್.ಆರ್. ಮುಂಜೆ
ಕ್ಷೇತ್ರ ಶಿಕ್ಷಣಾಧಿಕಾರಿಗಳು, ಆಥನೆ
ಶ್ರೀ ಬಸಗೌಡ ಕಾಗೆ
ತಾಲೂಕಾ ವೈದ್ಯಾಧಿಕಾರಿಗಳು,
ಶ್ರೀ ಅಶೋಕ ಗುಡಿಮನಿ , ಕಾರ್ಯನಿರ್ವಕ ಅಧಿಕಾರಿ ಪುರಸಭೆ
ಶ್ರೀ ಪ್ರಶಾಂತ ಮುನ್ನೋಳ್ಳಿ ಡಿ ವಾಯ ಎಸ್ ಪಿ ಅಥಣಿ
ಶ್ರೀ ಸಂತೋಷ ಹಳ್ಳೂರ
ಸಿಪಿಐ ಅಥಣಿ
ಶ್ರೀ ಮಂಜುನಾಥ ಸೌಂದಲಗೇಕರ
ಶಿಶು ಅಭಿವೃದ್ಧಿ ಅಧಿಕಾರಿಗಳು,
ಶ್ರೀ ಶಿವಾನಂದ ಕಲ್ಲಾಪೂರ
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಥಣಿ
ಶ್ರೀ ಪರಶುರಾಮ ಪತ್ತಾರ
ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ
ಶ್ರೀ ಗಿರಮಲ್ಲಪ್ಪ ಉಪ್ಪಾರ ಪಿಎಸ್ಐ ಅಥಣಿ
ಶ್ರೀ ವೆಂಕಟೇಶ ಕುಲಕರ್ಣಿ
ಸಹಾಯಕ ನಿರ್ದೇಶಕರು, ಬಿ.ಸಿ.ಎಮ್, ಅಥಣಿ
ಶ್ರೀಮತಿ ಶಿವಲೀಲಾ ಸದಾಶಿವ ಬುಟಾಳೆ
ಅಧ್ಯಕ್ಷರು ಪುರಸಭೆ, ಆಕ್ಷಣೆ
ಶ್ರೀಮತಿ ಭುವನೇಶ್ವರಿ ಯಂಕಚ್ಚಿ ಉಪಾಧ್ಯಕ್ಷರು, ಅಥಣಿಹಾಗೂ ಸರ್ವ ಸದಸ್ಯರು ಹಿರಿಯ ಮುಖಂಡರು ಮತ್ತು ಮಾದ್ಯಮ ಮಿತ್ರರು ಅನೇಕ ಮುಖಂಡರು ಗಣ್ಯಮಾನ್ಯರು ಅಂಬೇಡ್ಕರ್ ಕಾಲೋನಿಯ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ ಮಹೇಶ್ ಶರ್ಮಾ

3
3405 views

Comment