logo

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಸಿದ್ದೇಶ್ವರ ಆಗಸಿ ಶ್ರೀ ರಾಜು ಡವರಿ ನೇತೃತ್ವದಲ್ಲಿ 77ನೆಯ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ನಡೆಯಿತು ಮಹಾತ್ಮ ಗಾಂಧಿ ಅಂಬೇಡ್ಕರ್

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಸಿದ್ದೇಶ್ವರ ಆಗಸಿ ಶ್ರೀ ರಾಜು ಡವರಿ
ನೇತೃತ್ವದಲ್ಲಿ 77ನೆಯ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ನಡೆಯಿತು

ಮಹಾತ್ಮ ಗಾಂಧಿ ಅಂಬೇಡ್ಕರ್ ಪೂಜೆ ಮಾಡುವ ಮೂಲಕ ಧ್ವಜಾರೋಹಣವನ್ನು ನೆರವೇರಿಸಿದರು ಶ್ರೀ ಸಾಯಿನಾಥ್ ಬಿಳಗಿಕರ ಮಾತನಾಡಿ ಮಹಾತ್ಮ ಗಾಂಧೀಜಿ ಮತ್ತು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೋರಾಟದ ಬಗ್ಗೆ ಮತ್ತು ಸಂವಿಧಾನದ ಬಗ್ಗೆ ಪಿ ಎಚ್ ಡಿ ವಿಶ್ವವಿದ್ಯಾಲಯವನ್ನೇ ಕಲಿತಿರುತ್ತಾರೆ ಎಲ್ಲಾ ವಿಷಯದಲ್ಲಿ ಡಿಗ್ರಿಅರ್ಥಶಾಸ್ತ್ರ ಮತ್ತು ರಾಜಕೀಯ ಶಾಸ್ತ್ರದಲ್ಲಿ 64 ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಮಹಾತ್ಮ ಗಾಂಧೀಜಿ ಸರಳ ಜೀವನದ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದ
ಸತ್ಯಾಗ್ರಹ ಹೋರಾಟಗಳನ್ನು ಮಾಡುತ್ತಾ ಇದ್ದರು ಶ್ರೀ ರಾಜು ಇವರನ್ನು ನಾವು ಎಲ್ಲರೂ ಕೂಡಿ ಬೆಳೆಸೋಣ ಇವರ ಜೊತೆಗೆ ಇರೋಣ ಎಂದು ಹೇಳಿದರು

ಇದೇ ಸಂದರ್ಭದಲ್ಲಿ ಶ್ರೀ ಕೇದಾರಿ ಹೊನ್ನಳ್ಳಿ ಕಾರ್ತಿಕ್ ಸಾಗರ್ ಶ್ರೀ ಮುರುಗೇಶ್ ಅರಟಾಳ್ ಮಲ್ಲಿಕ್ ಸೌದಾಗರ್ ಮುತ್ತು
ಅರಟಾಳ್ ರುದ್ರಪ್ಪ ಕರಣಿ ಮಾತನಾಡಿ ಸ್ವತಂತ್ರ ಗೋಸ್ಕರ ಹೋರಾಟ ಮಾಡಿದವರನ್ನು ಮುಂದಿನ ಮುದ್ದು ಮಕ್ಕಳಿಗೆ ನಾವು ಇದರ ಬಗ್ಗೆ ನಾವು ಹೇಳಬೇಕಾಗುತ್ತದೆ ಇವತ್ತಿನ ದಿನ ಅವರನ್ನು ನಾವು ನೆನಪಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು ಶಹಾಜಿ ಸೂರ್ಯವಂಶಿ ಅಪ್ಪು ಸಾಬ್ ಹಳ್ಳದಮಳ ಕೇದಾರಿ ಶಾಸ್ತ್ರಿ ಹಳ್ಳದ ಮಳ ಬಸವರಾಜ ಹಳ್ಳದಮ ಳ ಚಿದಾನಂದ ಹಳ್ಳದಮಳ ಮುತ್ತು ತೆವರಟ್ಟಿ ಚಿದಾ ಸಾಳುoಕಿ ಅಶೋಕ್ ಲೋನಾರಿ ಮೊಹಮ್ಮದ್ ಜಮಾದಾರ್ ಸದ್ದಾಂ ಮುಕ್ಕೇರಿ ವಿಕಾಸ್ ತಂಬಾಟ್ ಸುಧೀರ್ ತಾಂಬಾಟ್ ಶಿವಾಜಿ ತಂಬಾಟ್ ಲಕ್ಷ್ಮಣ್ ಬಕಾರಿ ದಾನೇಶ್ ಬಕಾರಿ ಮುತ್ತು ಹಳ್ಳದಮಳ ಸಚಿನ್ ಡವರಿ
ನಾಗರಾಧ ಡವರಿ ಐಗಿಳಿ ಬೀಮ ಯಾಸಿನ್ ಮುಲ್ಲಾ ಇನ್ನು ಅನೇಕರು ಮುಖಂಡರು ಉಪಸ್ಥಿತರಿದ್ದರು

5
1370 views