logo

ಬೆಳಗಾವಿ ಜಿಲ್ಲೆ ಚಿಕ್ಕೋಡಿ ಸತತ ಶ್ರೀ ನಿಜಪ್ಪ ರಜನೀಕಾಂತ್ ಹಿರೇಮಣಿ ಸಾಮಾಜಿಕ ಕಾರ್ಯ ಕ್ಷೇತ್ರದಲ್ಲಿ ನಿಮ್ಮ ಗಮನಾರ್ಹ ಸಾಧನೆಗಾಗಿ ಈ ಪ್ರಶಸ್ತಿಯನ್ನು ನಿಮಗೆ ಪ್ರದಾನ ಮಾಡಲಾಗಿದೆ ನಿ

ಬೆಳಗಾವಿ ಜಿಲ್ಲೆ ಚಿಕ್ಕೋಡಿ
ಸತತ ಶ್ರೀ ನಿಜಪ್ಪ ರಜನೀಕಾಂತ್ ಹಿರೇಮಣಿ
ಸಾಮಾಜಿಕ ಕಾರ್ಯ ಕ್ಷೇತ್ರದಲ್ಲಿ ನಿಮ್ಮ ಗಮನಾರ್ಹ ಸಾಧನೆಗಾಗಿ ಈ ಪ್ರಶಸ್ತಿಯನ್ನು ನಿಮಗೆ ಪ್ರದಾನ ಮಾಡಲಾಗಿದೆ ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಸಮಾಜಕ್ಕೆ ಸ್ಫೂರ್ತಿಯಾಗಿದೆ ಸಾಮಾಜಿಕ ಕಾರ್ಯ ಕ್ಷೇತ್ರದಲ್ಲಿ ನಿಮ್ಮ ಕೊಡುಗೆಯನ್ನು ಜೊಲ್ಲೆ ಗ್ರೂಪ್ ಆಳವಾಗಿ ಶ್ಲಾಘಿಸುತ್ತದೆ ಮತ್ತು ನಿಮಗೆ ಈ ಮೂಲಕ ಪ್ರೇರಣಾ ಪ್ರಶಸ್ತಿ - 2025 ನೀಡಿ ಗೌರವಿಸಲಾಗಿದೆ.
ಜೊಲ್ಲೆ ಶಿಕ್ಷಣ ಸಂಕೀರ್ಣ, ನಾನಾಡಿ ಕ್ಯಾಂಪಸ್, ಎಕ್ಸ್‌ಂಬಾ ಚಿಕ್ಕೋಡಿ


14 ವರ್ಷದ ನಮ್ಮ ಸಮಾಜ ಸೇವೆಯನ್ನು ಅತ್ಯುತ್ತಮ ಅನಾಥಾಶ್ರಮ ಹಾಗೂ ಎಚ್ಐವಿ ಸುಂಕಿತ ಮಕ್ಕಳ ಹಾಗೂ ವೃದ್ರಶ್ರಮ ಶಿಕ್ಷಣ ಮಾನಸಿಕ ಅಸ್ತವಸ್ಥರು ಬಿಕ್ಷುಕರು ಆಹಾರ ಸೌಲಭ್ಯ ಒದಗಿಸಲು ಮಹತ್ವದ ಸೇವೆ ಸಲ್ಲಿಸಿದ್ದಾರೆ ವೇದಿಕೆಯ ಸೇವೆ ಗುರುತಿಸಿ ಜೊಲ್ಲೆ ಗ್ರೂಪ್ ಯಾಕ್ಸಬ್ 14ನೇ ಪ್ರೇರಣ ಉತ್ಸವದಲ್ಲಿ ಸಮಾಜ ಸೇವೆ ಪ್ರೇರಣಾ ಅವಾರ್ಡ್ ನೀಡಿ ಗೌರವಿಸಿ ಹನ್ನೊಂದು ಸಾವಿರ ಹಣ ನೀಡಿ ವಿಜ್ರಂಬಣೆಯಿಂದ ಅದ್ದೂರಿಯಿಂದ ಸನ್ಮಾನಿಸಿದ್ದಾರೆ.

ಇದೇ ಸಂದರ್ಭದಲ್ಲಿ
ಹುಕ್ಕೇರಿಯ ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಸಂಕೇಶ್ವರದ ಪ. ಪೂಜ್ಯ ಸಚ್ಚಿದಾನಂದ ಅಭಿನವ ಶ್ರೀ ವಿಧ್ಯಾನರಸಿಂಹ ಭಾರತಿ ಮಹಾಸ್ವಾಮಿಗಳು, ಪರಮಾನಂದವಾಡಿಯ ಪ. ಪೂಜ್ಯ ಶ್ರೀ ಸದ್ಗುರು ಡಾ.ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳು.
ನಿಪ್ಪಾಣಿಯ ಪ.ಪೂಜ್ಯ ಶ್ರೀ ಪ್ರಾಣಲಿಂಗ ಮಹಾಸ್ವಾಮಿಜಿಗಳು ದಿವ್ಯ ಸಾನಿಧ್ಯ ವಹಿಸಿದ್ದರು.
ಶ್ರೀಮಾನ್ಯ ಅಣ್ಣಪ್ಪ ಜೊಲ್ಲೆ ಸರ್ ಮತ್ತು ಶ್ರೀಮತಿ ಶಶಿಕಲಾ ಜೊಲ್ಲೆ ಮೇಡಂ ಹಾಗೂ ಜ್ಯೋತಿ ಪ್ರಸಾದ್ ಜೊಲ್ಲೆ ಸರ್ ಅವರಿಗೂ ನಮ್ಮ ಸಂಸ್ಥೆಯ ವತಿಯಿಂದ ಹೃದಯಪೂರ್ವಕವಾದ ವಂದನೆಗಳು💐💐💐💐💐

2
789 views