logo

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಲಿಹಡಲಗಿ ಗ್ರಾಮದಿಂದ ಅಡಹಳಟ್ಟಿ ಗ್ರಾಮದವರಿಗೆ ರಸ್ತೆ ಹದಿಗೆಟ್ಟಿದೆ ತೆಗ್ಗುಂಡಿ ಅಂತ ರಸ್ತೆಗಳು ಈ ರಸ್ತೆಗೆ ಹೇಳೋರಿಲ್ಲ ಕೇಳೋರಿಲ್ಲದಂತಾಗಿದೆ?

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಲಿಹಡಲಗಿ ಗ್ರಾಮದಿಂದ ಅಡಹಳಟ್ಟಿ ಗ್ರಾಮದವರಿಗೆ ರಸ್ತೆ ಹದಿಗೆಟ್ಟಿದೆ ತೆಗ್ಗುಂಡಿ ಅಂತ ರಸ್ತೆಗಳು ಈ ರಸ್ತೆಗೆ ಹೇಳೋರಿಲ್ಲ ಕೇಳೋರಿಲ್ಲದಂತಾಗಿದೆ?
ಚುನಾವಣೆ ಬಂದಾಗ ರಾಜಕಾರಣಿಗಳು ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳುತ್ತಾ ಬರುತ್ತಾರೆ?


ಮಾಧ್ಯಮ ಹಾಗೂ ಪತ್ರಿಕಾದಲ್ಲಿ ವರದಿ ಬಿತ್ತರಿಸಿದ್ದರು ತಲೆ ಕೆಡಿಸಿಕೊಳ್ಳದ ಸಂಬಂಧಪಟ್ಟ ಅಧಿಕಾರಿಗಳು ವರದಿಗೂ ಎಚ್ಚೆತ್ತುಕೊಳ್ಳದೆ ಇರುವುದು ಸಂಬಂಧಪಟ್ಟವರು?

ಕಣ್ಣು ಕಾಣದಂತೆ ಕುರುಡನಂತೆ ವರ್ತಿಸುತ್ತಿರುವ ಸಂಬಂಧ ಪಟ್ಟವರು ದೃಶ್ಯಾವಳಿಯಲ್ಲಿ ನೋಡಬಹುದು ಯಾವ ರೀತಿ ಈ ರಸ್ತೆ ಇದೆ ಎನ್ನುವುದನ್ನು





ವರದಿ ಮಾಡಿದರು ಎಚ್ಚರಿಸುಕೊಳ್ಳದ ಸಂಬಂಧಪಟ್ಟವರು?ಯಥಾ ಸ್ಥಿತಿ ರಸ್ತೆಯನ್ನು ಮುಂದುವರಿಸಿದ್ದಾರೆ
ಸಂಬಂಧಪಟ್ಟವರು ರಸ್ತೆಯಲ್ಲಿ ಸಂಚರಿಸುತ್ತಾರೆ? ಅಭಿವೃದ್ಧಿಗೆ ಮುಂದಾಗದ ಸಂಬಂಧಪಟ್ಟವರು?


ರಸ್ತೆ ನಿರ್ಮಾಣ ಆಗಬೇಕಾಗಿದ್ದು ತೆಗ್ಗ ಗುಂಡಿ ಅಂತ ರಸ್ತೆಗಳು ಹೀಗೆ ಉಳಿದಿವೆ ಪ್ಯಾಚ್ ವರ್ಕ್ ಮಾಡದೆ ಇರುವದು ಸಂಬಂಧಪಟ್ಟವರು?



ಈ ರಸ್ತೆಯಲ್ಲಿ ಬೈಕ್ ಸವಾರರು ವಾಹನಸವರು ಸಂಚರಿಸುವಾಗ ಬಾರಿ ಹರ ಸಾಹಸ ಪಡುತ್ತಾರೆ? ಇಲ್ಲಿ ಸಂಚರಿಸುವರು ರಸ್ತೆ ಯಾಕೆ ಸರಿ ಮಾಡಿಲ್ಲ ಎಂದು ಇಡೀ ಶಾಪ ಹಾಕುತ್ತಾ ಸಂಚರಿಸುತ್ತಾರೆ?

ಈ ರೀತಿಗಳು ರಸ್ತೆ ಹಲವು ತಾಲೂಕಿನ ಗ್ರಾಮದಲ್ಲಿ ಈ ರೀತಿ ತೆಗ್ಗು ಗುಂಡಿ ಅಂತ ರಸ್ತೆಗಳು ಇವೆ ರಸ್ತೆಯಲ್ಲಿ ಕಾಣದ ವಾಹನಸವರ ತಗ್ಗು ಗುಂಡಿಗಳು ರಸ್ತೆಗಳು?


ಈ ರಸ್ತೆಯಲ್ಲಿ ನೋಡಿದರೆ ತೆಗ್ಗು ತೆಗ್ಗು ರಸ್ತೆಗಳು ಕಿತ್ತು ಹೋದ ರಸ್ತೆ ಕೆಲವೊಂದು ಗ್ರಾಮಗಳಲ್ಲಿ ಇದೇ ರೀತಿ ರಸ್ತೆಗಳಿದ್ದಾವೆ ಆ ರಸ್ತೆಗಳು ಸುಧಾರಣೆ ಯಾವಾಗ ಆಗುತ್ತೆ?

ಚುನಾವಣೆ ಮುಗಿದ ಮೇಲೆ ಅಭಿವೃದ್ಧಿಯೇ ಮರೆಚುಕ್ಕಿಗಳಾಗುತ್ತವೆ ರಸ್ತೆಗಳು ನಿರ್ಲಕ್ಷ ಬಯಸುತ್ತಾರೆ ರಾಜಕಾರಣಿಗಳು ಅಧಿಕಾರಿಗಳು ಗಮನಹರಿಸಬೇಕಾದ ಸುದ್ದಿ?

ಚುನಾವಣೆ ಬಂದಾಗ ಅಭಿವೃದ್ಧಿಯ ಮಾತುಗಳು ಬರುತ್ತದೆ ಗಮನಹರಸದ ಸಂಬಂಧಪಟ್ಟವರು ಈ ರಸ್ತೆ


ಅಥಣಿ ತಾಲೂಕಿನಲ್ಲಿ ಹಲವು ಗ್ರಾಮಗಳಲ್ಲಿ ರಸ್ತೆ ಹದಗೆಟ್ಟು ಹೋಗಿವೆ ಆ ರಸ್ತೆಗಳು ಸುಧಾರಣೆ ವ್ಯವಸ್ಥೆ ಮುಂದಾಗ್ತಿಲ್ಲ ಸಂಬಂಧಪಟ್ಟವರು?

ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ಧಿಗಳು ಮತ್ತು ರಸ್ತೆಗಳು ನಿರ್ಲಕ್ಷ ವಹಿಸುತ್ತಿರುವ ಸಂಬಂಧ ಪಟ್ಟವರು ಗಮನಹರಿಸಿ ರಸ್ತೆಗಳು ಅಭಿವೃದ್ಧಿಗೆ ಮುಂದಾಗ್ತಾರೆ?


ಇನ್ನಾದ್ರೂ ರಸ್ತೆಯ ಹದಿಗೆಟ್ಟು ಹೋದ ರಸ್ತೆ ಅಂತ ರಸ್ತೆಯನ್ನು ಸರಿಪಡಿಸುತ್ತಾರ ಸಂಬಂಧಪಟ್ಟವರು ಅಧಿಕಾರಿಗಳು ಗ್ರಾಮ ಪಂಚಾಯತಿಯರು ಜಿಲ್ಲಾ ಪಂಚಾಯತಿಯವರು ತಾಲೂಕ ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಮುಖ್ಯ ಮಂತ್ರಿಗಳು ಪ್ರಧಾನ ಮಂತ್ರಿಗಳು ಸಾರಿಗೆ ಸಚಿವರು ಉಸಿವಾರಿ ಸಚಿವರು ಶಾಸಕರು ಅಥಣಿ ತಾಲೂಕನ್ನು ಅಭಿವೃದ್ಧಿನಾಗಿ ರಸ್ತೆಗಳನ್ನು ಸರಿಪಡಿಸಿ ಸಂಚರಿಸುವವರಿಗೆ ಅವಕಾಶ ಮಾಡಿಕೊಡುತ್ತಾರೆ ಅಥವಾ ಯಥಾಸ್ಥಿತಿಯನ್ನು ಮುಂದುವರಿಸುತ್ತಾರೆ

3
4235 views