logo

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಬೇಕು?

ಬೆಳಗಾವಿ ಜಿಲ್ಲೆ ಡಿ.8ರಿಂದ 19ರವರೆಗೆ ನಡೆಯಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಸಂಸತ್ ಅಧಿವೇಶನ ಚಳಿಗಾಲ ಅಧಿವೇಶನದಲ್ಲಿ ನಡೆಯಲಿದೆ ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಬೇಕಾಗಿದೆ? ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಗಮನಹರಿಸುತ್ತಾ

ಅಥಣಿ ಜಿಲ್ಲೆ ಆಗಬೇಕು ಅಭಿವೃದ್ಧಿ ಆಗಬೇಕಾಗಿದೆ

ಅಥಣಿ ಜಿಲ್ಲೆ ಆಗಬೇಕೆಂದು ಬಹಳ ದಿನದ ಬೇಡಿಕೆ ಅಭಿವೃದ್ಧಿಗಳಾಗಬೇಕು ಎನ್ನುವುದು ಬಹಳ ದಿನಗಳ ಬೇಡಿಕೆ

ಅಥಣಿಯಲ್ಲಿ ಕೆರೆ ಅಭಿವೃದ್ಧಿ ರೈಲ್ವೆ ನಿಲ್ದಾಣ ಪುರಸಭೆಯಿಂದ ನಗರಸಭೆಯಾಗಿ ಆರಂಭ ಟ್ರಾಫಿಕ್ ಸಮಸ್ಯೆ ವಿಮಾನ ನಿಲ್ದಾಣ ಅಥಣಿ ತಾಲೂಕಿನಲ್ಲಿ ಒಂಬತ್ನೆ ಮತ್ತು 10ನೇ ತರಗತಿವರೆಗೆ ಸರ್ಕಾರಿ ಪ್ರೌಢಶಾಲೆ ಆರಂಭ ಜಿಲ್ಲಾ ಕಚೇರಿಗಳು ಆರಂಭ ಮೂಲಭೂತ ಸೌಕರ್ಯಗಳು ರಸ್ತೆ ಅಭಿವೃದ್ಧಿ ಶಿವಯೋಗಿ ನಗರದಲ್ಲಿ ಶಾಲೆಯ 9ನೇ 10ನೇ ತರಗತಿವರೆಗೆ ಪ್ರೌಢಶಾಲೆ ಆರಂಭ ಶಿವಯೋಗಿ ನಗರ ಪುರಸಭೆ ವ್ಯಾಪ್ತಿಗೆ ಒಳಪಡಿಸುವುದು ಶಿವಯೋಗಿ ನಗರವನ್ನ ಅಭಿವೃದ್ಧಿ ಮಾಡುವುದು ಅಥಣಿ ತಾಲೂಕನ್ನು ಅಭಿವೃದ್ಧಿ ಮಾಡುವುದು


ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ರಾಜ್ಯದಲ್ಲಿಯ ದೊಡ್ಡ ತಾಲೂಕುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಜಿಲ್ಲೆಯಾಗಿದ್ದು, ಸುಮಾರು 18 ಶಾಸಕರು, ಇಬ್ಬರು ಸಂಸದರು, ಇಬ್ಬರು ರಾಜ್ಯಸಭಾ ಸದಸ್ಯರನ್ನು ಹೊಂದಿದ್ದು, ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿದೆ. ಜಿಲ್ಲೆಯನ್ನು ವಿಭಜನೆ ಮಾಡಿ ಅಥಣಿಯನ್ನು ಜಿಲ್ಲಾ ಕೇಂದ್ರ ವಾಗಬೇಕು.ಅಥಣಿಯೂ ಜಿಲ್ಲೆಯಾಗಲು ಎಲ್ಲ ಅರ್ಹತೆ ಹೊಂದಿದೆ. ಅಥಣಿಯಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯ, 5 ಸಕ್ಕರೆ ಕಾರ್ಖಾನೆಗಳು, 2 ಇಥೆನಾಲ್ ಕಾರ್ಖಾನೆಗಳು ಸೇರಿದಂತೆ ಅನೇಕ ಸಣ್ಣಪಟ್ಟಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಶೈಕ್ಷಣಿಕವಾಗಿ.ಆರ್ಥಿಕವಾಗಿ ಸಾಮಾಜಿಕವಾಗಿ ಹಾಗೂ ಧಾರ್ಮಿಕವಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿದೆ.ಪ್ರಸ್ತುತ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಗಡಿ ತಾಲೂಕು ಸಹ ಹೌದು. ಸುಮಾರು 109 ಗ್ರಾಮಗಳು, 4 ಹೋಬಳಿಗ ಳನ್ನು ಹೊಂದಿರುವ ಅಥಣಿ, ಶರಣ ಸಂಪ್ರದಾಯದ ಇತಿ ಹಾಸ, ಶಿವಯೋಗಿಗಳ ಪರಂಪರೆಯ ಹೆಗ್ಗಳಿಕೆಯನ್ನು ಒಳಗೊಂಡಿದೆ.ಅಥಣಿಯ ಒಂದು ಕಟ್ಟಕಡೆಯ ಹಳ್ಳಿಯಿಂದ ಜಿಲ್ಲಾ ಕೇಂದ್ರಕ್ಕೆ ಹೋಗಿ-ಬರಲು ಸುಮಾರು 400 ಕಿ ಮೀ ಗಳ ಎರಡು ದಿನದ ಪ್ರಯಾಣ ಮಾಡಬೇಕು,ಹೇಗೇ ನೋಡಿದರೂ ರಾಜ್ಯದ 32ನೇ ಜಿಲ್ಲೆ ಆಗಲು ಮೊದಲನೆಯ ಸ್ಥಾನದಲ್ಲಿ ಅಥಣಿ ಅರ್ಹವಾಗಿದೆ.ಹೀಗಾಗಿ ಅಥಣಿಯನ್ನು ಜಿಲ್ಲೆಯಾಗಿ ಘೋಷಿಸಿ ಗಡಿನಾಡಿನಲ್ಲಿ ಕನ್ನಡವನ್ನು ಕಟ್ಟುವ ಕೆಲಸ ಮಾಡಬೇಕಾಗಿದೆ ಎಂಬುದು ಅಥಣಿ ಭಾಗದ ಎಲ್ಲ ಸಮುದಾಯ ಜನಗಳ ಪಕ್ಷಾತೀತ ಆಶಯವಾಗಿದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ

ಅಥಣಿಯಲ್ಲಿ ಪುರಾತನ ಹಲವು? ಅಭಿವೃದ್ಧಿ?

ರಾಘವೇಂದ್ರ ಸ್ವಾಮಿಗಳ ಮಠ
ಅಥಣಿಯಿಂದ 11 ಕಿಲೋಮೀಟರು ದೂರದಲ್ಲಿ ಹನುಮಂತನ ದೇವಾಲಯ ಅವರಖೋಡ
ನದಿ ಇಂಗಳಗಾಂವ ಯಲ್ಲಿ ಮುರುಗೇಂದ್ರ ಶಿವಯೋಗಿಗಳ ಜನಿಸಿದ ಪವಿತ್ರಸ್ಥಳ ಪುರಾತನ
ಬೆಳಗಾವಿಯಲ್ಲಿ ಮಹಾರಾಷ್ಟ್ರ ಗಡಿಯಲ್ಲಿ ಹೊಂದಿಕೊಂಡಿರುವ ಕಿಳೆಗಾವ ಗ್ರಾಮದಲ್ಲಿ ಬಸವಣ್ಣನವರ ಸುಪ್ರಸಿದ್ಧ ದೇವಾಲಯ ಅಥಣಿ ತಾಲೂಕಿನಲ್ಲಿ ಮಂಗಸೂಳಿ ಗ್ರಾಮದಲ್ಲಿ ಪ್ರಮುಖ ಧಾರ್ಮಿಕ ಸ್ಥಳ ಮಲ್ಲಯ್ಯನ ಕ್ಷೇತ್ರ
ಕಕಮರಿ ಯಲ್ಲಿ ಶುಕ್ರ ಋಷಿಗಳ ಆಶ್ರಮ. ಅಮ್ಮಾಜಿ ದೇವಿಯಾಗಿ ಕಮರಿಯಲ್ಲಿ ವಾಸವಾಗಿದ್ದಾಳೆ

ಪುರಾಣ ಪ್ರಸಿದ್ಧ ಕ್ಷೇತ್ರ ಸಪ್ತಸಾಗರ ಉಮ್ಮ ರಾಮೇಶ್ವರ ದೇವರ ಪುರಾಣ ಪ್ರಸಿದ್ಧ ರಾಮತೀರ್ಥ ಗ್ರಾಮ ಅಥಣಿಯಿಂದ 29 ಕಿಲೋಮೀಟರ್
ಅಥಣಿಯಲ್ಲಿ ಮೋಟಗಿ ಮಠ ಮತ್ತು ಗಚ್ಚಿನಮಠ ಪುರಾತನ ಮಠ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಅರಟಾಳ ಗ್ರಾಮದಲ್ಲಿ ಮಾಲಿಂಗೇಶ್ವರ ದೇವರ ಕ್ಷೇತ್ರ ರಾಜ್ಯ ವಿಶಿಷ್ಟ
ಅಥಣಿ ತಾಲೂಕಿನ ಗಚ್ಚಿನ ಮಠದ ಶ್ರೀ ಮುರುಘೇಂದ್ರ ಶಿವಯೋಗಿ ಸ್ವಾಮೀಜಿಯ ಪುಣ್ಯ ಪ್ರಸಿದ್ಧ ಗಚ್ಚಿನಮಠ

ಶತಶತಮಾನಗಳ ಲ್ಲಿ ನೆಲದಲ್ಲಿ ಧಾರ್ಮಿಕ ಸಾಮಾಜಿಕ ಸಾಂಸ್ಕೃತಿಕ ಕಾರ್ಯ ನಿರಂತರವಾಗಿ ಸಾಗುತ್ತಲೇ ಬರುತ್ತಿರುವ ಧಾರ್ಮಿಕ ಸ್ಥಾನಗಳು ರಾಜ್ಯ ವಿಶಿಷ್ಟ ಅಲ್ಲದೆ ನೆರೆಯ ಮಹಾರಾಷ್ಟ್ರ ಸೇರಿದಂತೆ ಇನ್ನಿತರ ರಾಜ್ಯಗಳಿಗೆ ಭಕ್ತರನ್ನು ಆಕರ್ಷಿಸುತ್ತಿರುವ ಇಲ್ಲಿವರೆಗೂ ಪ್ರತಿ ಮಠಗಳು ತಮ್ಮದೇ ಆದ ಚಾರಿತ್ರಿಕ ಹಿನ್ನೆಲೆಯ ವಿಶಿಷ್ಠ ಪರಂಪರೆಯ ಪುರಾತನ ಹಲವು ಮಠಗಳು?

ಹಿಂದೂ-ಮುಸ್ಲಿಮರ ಐಕ್ಯತೆಯ ಸಂಕೇತವಾಗಿರುವ ಈ ದೇವಾಲಯವನ್ನು ಹೊರಗಿನಿಂದ ನೋಡಿದರೆ ಮಸೀದಿಯಂತೆ ಗೋಚರವಾಗುತ್ತದೆ ಆದರೆ ಗರ್ಭಗುಡಿಯಲ್ಲಿ ಹಿಂದೂ ಮುಸ್ಲಿಂ ಹಾಗೂ ಇನ್ನುಳಿದ ಧರ್ಮದ ಸಹ ಯಾವುದೇ ಭೇದಭಾವ ಇಲ್ಲದೆ ಈ ಮಹಾತ್ಮನಿಗೆ ಭಕ್ತಿಯಿಂದ ನಡೆದುಕೊಳ್ಳುತ್ತಾರೆ ಅಥಣಿ ಪಟ್ಟಣದಲ್ಲಿ ಸಿದ್ದೇಶ್ವರ ದೇವಾಲಯ
ಸುಕ್ಷೇತ್ರ ಮೋಟಗಿ ಮಠ ಸುದೀರ್ಘ ಇತಿಹಾಸ ಹೊಂದಿರುವ ಮಠ ಅಥಣಿ ತಾಲೂಕಿನ ಗೋಟಖಿಂಡಿ ಮಠ

ಅಥಣಿಯಲ್ಲಿ ಶೆಟ್ಟರ ಮಠ ಅಮೃತ ಲಿಂಗೇಶ್ವರ ಮಠ

ಅಥಣಿಯಲ್ಲಿ ನೀರಾವರಿಯಲ್ಲಿ ಹಿಪ್ಪರಗಿ ಆಸರೆ

ಸವಳು-ಜವಳು ಸಮಸ್ಯೆಗೆ ಪ್ರತಿವರ್ಷ ತಪ್ಪಿಲ್ಲ? ನೆರೆಹೊರೆಯ ಜನರಿಗೆ ಶಾಶ್ವತ ಪರಿಹಾರ?

ಅಥಣಿ ತಾಲೂಕಿನಲ್ಲಿ ಕರಿ ಮಸೂತಿ ಒಂದು ಅಚ್ಚರಿಯ ವಿಷಯ ? ಕರಿ ಮಸೂತಿ ರಸ್ತೆ ಮೇಲೆ ಕರಿ ಮಸೂತಿ ಯಾವುದೇ ವ್ಯಕ್ತಿ ಕಲ್ಲು ಎಸೆದರೆ
ಕರಿ ಮಸೂತಿ ಅದಕ್ಕೆ ಹೋಗಿ ತಲುಪುವುದಿಲ್ಲ

ಇದು ಒಂದು ಅಚ್ಚರಿಯ ವಿಷಯ ಅಥಣಿಯಲ್ಲಿ ಕರಿಮಸೂತಿ ಯ ತಾಲೂಕಿನ ಸಾಕಷ್ಟು ಜನರು ವ್ಯಕ್ತಿಗಳು ಪ್ರಯತ್ನ ಮಾಡಿದ್ದಾರೆ?
ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ರಾಜ್ಯಪಾಲರು ರಾಷ್ಟ್ರಪತಿಗಳು ಮುಖ್ಯಮಂತ್ರಿಗಳು ಪ್ರಧಾನಮಂತ್ರಿಗಳು ಏನಾದ್ರು ಈ ಸಮಸ್ಯೆ ಬಗೆಹರಿಸ್ತಾರ ಶೀಘ್ರದಲ್ಲಿ ಜಾರಿಯಾಗುತ್ತಾ ಮತ್ತು ಕಾದು ನೋಡಬೇಕು

ಮಾಧ್ಯಮ ಹಾಗೂ ಪತ್ರಿಕಾ ಮುಖಾಂತರ ಮನವಿ



ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಬೇಕು ಉತ್ತರ ಕರ್ನಾಟಕ ಬೆಳಗಾವಿ ಜಿಲ್ಲೆಗೆ ಅಥಣಿ ತಾಲೂಕಿ ಗಮನಹರಿಸಬೇಕು ಅಧಿವೇಶನದಲ್ಲಿ ಪ್ರತಿ ವರ್ಷ ನಡೆಯುವ ಅಧಿವೇಶನದಲ್ಲಿ ಅಭಿವೃದ್ಧಿ ಬಗ್ಗೆ ಚರ್ಚಿಸಬೇಕು ಸರ್ಕಾರ ಅನಿಲಕ್ಷಬಾರದು ಮಾನ್ಯ ಮುಖ್ಯಮಂತ್ರಿಗಳು ಅಭಿವೃದ್ಧಿಯ ಗಮನಹರಿಸಬೇಕು ಮಾನ್ಯ ಶಾಸಕರು

ಅಥಣಿ ಅಭಿವೃದ್ಧಿ ಬಗ್ಗೆ ಚರ್ಚಿಸದೆ ಚಳಿಗಾಲ ಅಧಿವೇಶನ ಮುಕ್ತಾಯ ಮಾಡುತ್ತಾರೆ? ಅಭಿವೃದ್ಧಿ ಆಗಬೇಕೆಂದು ಅಥಣಿ ಜನತೆ ನಿರೀಕ್ಷೆಯಲ್ಲಿದ್ದಾರೆ





ಚುನಾವಣೆ ಬಂದಾಗ ಅಭಿವೃದ್ಧಿ ಮಾಡುತ್ತೇವೆ ಅಂತ ಹೇಳುತ್ತಾ ಬಂದು ಚುನಾವಣೆ ಮುಗಿದ ಮೇಲೆ ಯಾವುದೇ ಅಭಿವೃದ್ಧಿ ಮಾಡದೇ ಮ ಚುನಾವಣೆ ಬಂದಾಗ ಅಭಿವೃದ್ಧಿ ಮಾಡುತ್ತೇವೆ ಅಂತ ಹೇಳುತ್ತಾ ಬಂದು ಚುನಾವಣೆ ಮುಗಿದ ಮೇಲೆ ಅಭಿವೃದ್ಧಿ ಮಾಡುತ್ತಾರೆ ತೋರಿಸಿ ಮಾಡದೇ ಮರುಚಿಕೆ ಮಾಡುತ್ತಿರುವ ಸಂಬಂಧಪಟ್ಟವರು ಪ್ರತಿ ವರ್ಷ ಅಧಿವೇಶನದಲ್ಲಿ ಚರ್ಚಿಸಬೇಕೆಂದು ಕಳಕಳಿಯಿಂದ ದಯಾಳುಗಳಿಂದ ಕೇಳಿಕೊಳ್ಳುತ್ತೇವೆ


ಮಾಧ್ಯಮ ಹಾಗೂ ಪತ್ರಿಕೆಯಲ್ಲಿ ಪ್ರಕಟಿಸಿದರು ಈ ವರದಿಯನ್ನು ಅಥವಾ ಈ ಅಭಿವೃದ್ಧಿ ಬಗ್ಗೆ ಅಭಿವೃದ್ಧಿಗೆ ಮುಂದಾಗ ಬೇಕಾಗಿದೆ ಅಭಿವೃದ್ಧಿಗೆ ಯಾರೂ ಮುಂದಾಗ್ತಾರೆ?

ಉತ್ತರ ಕರ್ನಾಟಕ ಅಧಿವೇಶನದಲ್ಲಿ ಗಮನಹರಿಸುತ್ತಾ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅಥಣಿಯ ಅಭಿವೃದ್ಧಿ ಬಗ್ಗೆ ಯಾವ ಸರ್ಕಾರ ಚರ್ಚಿಸುತ್ತದೆ?



ಅಧಿವೇಶನದಲ್ಲಿ ಚರ್ಚೆಯ ಮಾಡುತ್ತಾರ ಉತ್ತರ ಕರ್ನಾಟಕದಲ್ಲಿ ಹಲವು ಅಭಿವೃದ್ಧಿಗಳಾಗಬೇಕಾಗಿದೆ ಕನಸು ನನಸಾಗಿ ಉಳಿದಿದೆ ಮೂಲಭೂತ ಸೌಕರ್ಯಗಳು ರಸ್ತೆ ಅಭಿವೃದ್ಧಿಗಳು

ಅಭಿವೃದ್ಧಿಗೆ ಒಂದಾಗಬೇಕಾದರೆ ನಾವು ಏನು ಮಾಡಬೇಕು ಎನ್ನುವುದೇ ಪ್ರಶ್ನೆ ಆಗಿ ಉಳಿದಿದೆ? ಅಥಣಿ ಅಭಿವೃದ್ಧಿ ಜನತೆಗೆ ನಿರೀಕ್ಷೆ ಆಗಿ ಉಳಿದುಕೊಂಡಿದೆ?

ಅಭಿವೃದ್ಧಿ ಕಾಲ ಯಾವಾಗ ಬರುತ್ತೆ ಅಥಣಿ ಅಭಿವೃದ್ಧಿ ಆಗಿ ಕಾಣೋದು ಯಾವಾಗ ಬೇಡಿಕೆಗಳು ಈಡೇರಿಸುವುದು ಯಾವಾಗ? ಎಚ್ಚೆತ್ತುಕೊಳ್ಳುವುದು ಯಾವಾಗ ಸರ್ಕಾರ ಸಂಬಂಧಪಟ್ಟವರು?


ಮಹೇಶ್ ಶರ್ಮಾ ಅಂಬೇಡ್ಕರ್ ಬುದ್ಧ ಬಸವ ಆಲ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ ಸದಸ್ಯರು ಶ್ರೀ ದಾನಮ್ಮ ದೇವಿ ಹೊಲಿಗೆ ಮಷೀನ್ ರಿಪೇರಿ ಉತ್ತರ ಕರ್ನಾಟಕ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹಲವು ಅಭಿವೃದ್ಧಿಗಳಾಗಬೇಕಾಗಿದೆ ಚಳಿಗಾಲ ಅಧಿವೇಶನದಲ್ಲಿ ಕೆರೆಯ ಅಭಿವೃದ್ಧಿ ಶ್ರೀ ಮುರುಗೇಂದ್ರ ಶಿವಯೋಗಿಗಳ ರೈಲ್ವೆ ನಿಲ್ದಾಣ ಅಭಿವೃದ್ಧಿ ಶ್ರೀ ಸಿದ್ದೇಶ್ವರ ಇಮಾನ್ ನಿಲ್ದಾಣ ಟ್ರಾಫಿಕ್ ಸಮಸ್ಯೆ ಪುರಸಭೆ ಇದ್ದಿದ್ದ ನಗರಸಭೆಯಾಗಿ ವರ್ಗಾವಣೆ ಶಿವಯೋಗಿ ನಗರವನ್ನ ಪುರಸಭೆ ವ್ಯಾಪ್ತಿ ಒಳಪಡಿಸುವುದು ಶಿವಯೋಗಿ ನಗರದಲ್ಲಿ 9ನೇ 10ನೇ ತರಗತಿವರೆಗೆ ಆರಂಭ ಜಿಲ್ಲಾ ಕಾರ್ಯಾಲಯ ಇನ್ನು ಹಲವು ಅಭಿವೃದ್ಧಿಗಳು ಅಥಣಿ ತಾಲೂಕಿನ ರಸ್ತೆಗಳ ಅಭಿವೃದ್ಧಿ ಮೂಲಭೂತ ಸೌಕರ್ಯಗಳು? ಚರ್ಚೆ ಮಾಡಬೇಕು ಚಳಿಗಾಲ ಅಧಿವೇಶನದಲ್ಲಿ ಇನ್ನಾದರೂ ಸಂಬಂಧಪಟ್ಟವರು
ತಾಲೂಕ ಆಡಳಿತ ಜಿಲ್ಲಾಡಳಿತ
ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರು ಮುಖ್ಯಮಂತ್ರಿಗಳು ರಾಜ್ಯಪಾಲರೂ ರಾಷ್ಟ್ರಪತಿಗಳು ಪ್ರಧಾನಮಂತ್ರಿಗಳು ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಿ ಅಭಿವೃದ್ಧಿಗೆ ಯೋಜನೆ ಜಾರಿಗೆ ತಂದು ಉತ್ತರ ಕರ್ನಾಟಕ ಅಥಣಿಯನ್ನ ಅಭಿವೃದ್ಧಿ ಮುಂದಾಗ್ತಾರಾ ಅಥವಾ ಯಥಾಸ್ಥಿತಿ ಮುಂದುವರೆಯುತ್ತಾ?
ವರದಿ ಮಹೇಶ್ ಶರ್ಮಾ

0
0 views