logo

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು

ಬೆಳಗಾವಿ ಜಿಲ್ಲೆ ಡಿ.8ರಿಂದ 19ರವರೆಗೆ ನಡೆಯಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ನಡೆಯಲಿದೆ ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಬೇಕಾಗಿದೆ?

ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಬೇಕು ಉತ್ತರ ಕರ್ನಾಟಕ ಬೆಳಗಾವಿ ಜಿಲ್ಲೆಗೆ ಅಥಣಿ ತಾಲೂಕಿ ಗಮನಹರಿಸಬೇಕು ಅಧಿವೇಶನದಲ್ಲಿ ಪ್ರತಿ ವರ್ಷ ನಡೆಯುವ ಅಧಿವೇಶನದಲ್ಲಿ ಅಭಿವೃದ್ಧಿ ಬಗ್ಗೆ ಚರ್ಚಿಸಬೇಕು ಸರ್ಕಾರ ಅನಿಲಕ್ಷಬಾರದು ಮಾನ್ಯ ಮುಖ್ಯಮಂತ್ರಿಗಳು ಅಭಿವೃದ್ಧಿಯ ಗಮನಹರಿಸಬೇಕು ಮಾನ್ಯ ಶಾಸಕರು

ಅಥಣಿ ಅಭಿವೃದ್ಧಿ ಬಗ್ಗೆ ಚರ್ಚಿಸದೆ ಚಳಿಗಾಲ ಅಧಿವೇಶನ ಮುಕ್ತಾಯ ಮಾಡುತ್ತಾರೆ? ಅಭಿವೃದ್ಧಿ ಆಗಬೇಕೆಂದು ಅಥಣಿ ಜನತೆ ನಿರೀಕ್ಷೆಯಲ್ಲಿದ್ದಾರೆ



ಚುನಾವಣೆ ಬಂದಾಗ ಅಭಿವೃದ್ಧಿ ಮಾಡುತ್ತೇವೆ ಅಂತ ಹೇಳುತ್ತಾ ಬಂದು ಚುನಾವಣೆ ಮುಗಿದ ಮೇಲೆ ಯಾವುದೇ ಅಭಿವೃದ್ಧಿ ಮಾಡದೇ ಮ ಚುನಾವಣೆ ಬಂದಾಗ ಅಭಿವೃದ್ಧಿ ಮಾಡುತ್ತೇವೆ ಅಂತ ಹೇಳುತ್ತಾ ಬಂದು ಚುನಾವಣೆ ಮುಗಿದ ಮೇಲೆ ಅಭಿವೃದ್ಧಿ ಮಾಡುತ್ತಾರೆ ತೋರಿಸಿ ಮಾಡದೇ ಮರುಚಿಕೆ ಮಾಡುತ್ತಿರುವ ಸಂಬಂಧಪಟ್ಟವರು ಪ್ರತಿ ವರ್ಷ ಅಧಿವೇಶನದಲ್ಲಿ ಚರ್ಚಿಸಬೇಕೆಂದು ಕಳಕಳಿಯಿಂದ ದಯಾಳುಗಳಿಂದ ಕೇಳಿಕೊಳ್ಳುತ್ತೇವೆ


ಮಾಧ್ಯಮ ಹಾಗೂ ಪತ್ರಿಕೆಯಲ್ಲಿ ಪ್ರಕಟಿಸಿದರು ಈ ವರದಿಯನ್ನು ಅಥವಾ ಈ ಅಭಿವೃದ್ಧಿ ಬಗ್ಗೆ ಅಭಿವೃದ್ಧಿಗೆ ಮುಂದಾಗ ಬೇಕಾಗಿದೆ ಅಭಿವೃದ್ಧಿಗೆ ಯಾರೂ ಮುಂದಾಗ್ತಾರೆ?



ಅಧಿವೇಶನದಲ್ಲಿ ಚರ್ಚೆಯ ಮಾಡುತ್ತಾರ ಉತ್ತರ ಕರ್ನಾಟಕದಲ್ಲಿ ಹಲವು ಅಭಿವೃದ್ಧಿಗಳಾಗಬೇಕಾಗಿದೆ ಕನಸು ನನಸಾಗಿ ಉಳಿದಿದೆ ಮೂಲಭೂತ ಸೌಕರ್ಯಗಳು ರಸ್ತೆ ಅಭಿವೃದ್ಧಿಗಳು

ಅಭಿವೃದ್ಧಿಗೆ ಒಂದಾಗಬೇಕಾದರೆ ನಾವು ಏನು ಮಾಡಬೇಕು ಎನ್ನುವುದೇ ಪ್ರಶ್ನೆ ಆಗಿ ಉಳಿದಿದೆ? ಅಥಣಿ ಅಭಿವೃದ್ಧಿ ಜನತೆಗೆ ನಿರೀಕ್ಷೆ ಆಗಿ ಉಳಿದುಕೊಂಡಿದೆ?

ಅಭಿವೃದ್ಧಿ ಕಾಲ ಯಾವಾಗ ಬರುತ್ತೆ ಅಥಣಿ ಅಭಿವೃದ್ಧಿ ಆಗಿ ಕಾಣೋದು ಯಾವಾಗ ಬೇಡಿಕೆಗಳು ಈಡೇರಿಸುವುದು ಯಾವಾಗ? ಎಚ್ಚೆತ್ತುಕೊಳ್ಳುವುದು ಯಾವಾಗ ಸರ್ಕಾರ ಸಂಬಂಧಪಟ್ಟವರು?


ಮಹೇಶ್ ಶರ್ಮಾ ಅಂಬೇಡ್ಕರ್ ಬುದ್ಧ ಬಸವ ಆಲ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ ಸದಸ್ಯರು ಶ್ರೀ ದಾನಮ್ಮ ದೇವಿ ಹೊಲಿಗೆ ಮಷೀನ್ ರಿಪೇರಿ ಉತ್ತರ ಕರ್ನಾಟಕ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹಲವು ಅಭಿವೃದ್ಧಿಗಳಾಗಬೇಕಾಗಿದೆ ಚಳಿಗಾಲ ಅಧಿವೇಶನದಲ್ಲಿ ಕೆರೆಯ ಅಭಿವೃದ್ಧಿ ಶ್ರೀ ಮುರುಗೇಂದ್ರ ಶಿವಯೋಗಿಗಳ ರೈಲ್ವೆ ನಿಲ್ದಾಣ ಅಭಿವೃದ್ಧಿ ಶ್ರೀ ಸಿದ್ದೇಶ್ವರ ಇಮಾನ್ ನಿಲ್ದಾಣ ಟ್ರಾಫಿಕ್ ಸಮಸ್ಯೆ ಪುರಸಭೆ ಇದ್ದಿದ್ದ ನಗರಸಭೆಯಾಗಿ ವರ್ಗಾವಣೆ ಶಿವಯೋಗಿ ನಗರವನ್ನ ಪುರಸಭೆ ವ್ಯಾಪ್ತಿ ಒಳಪಡಿಸುವುದು ಶಿವಯೋಗಿ ನಗರದಲ್ಲಿ 9ನೇ 10ನೇ ತರಗತಿವರೆಗೆ ಆರಂಭ ಜಿಲ್ಲಾ ಕಾರ್ಯಾಲಯ ಇನ್ನು ಹಲವು ಅಭಿವೃದ್ಧಿಗಳು ಅಥಣಿ ತಾಲೂಕಿನ ರಸ್ತೆಗಳ ಅಭಿವೃದ್ಧಿ ಮೂಲಭೂತ ಸೌಕರ್ಯಗಳು? ಚರ್ಚೆ ಮಾಡಬೇಕು ಚಳಿಗಾಲ ಅಧಿವೇಶನದಲ್ಲಿ ಇನ್ನಾದರೂ ಸಂಬಂಧಪಟ್ಟವರು
ತಾಲೂಕ ಆಡಳಿತ ಜಿಲ್ಲಾಡಳಿತ
ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರು ಮುಖ್ಯಮಂತ್ರಿಗಳು ರಾಜ್ಯಪಾಲರೂ ರಾಷ್ಟ್ರಪತಿಗಳು ಪ್ರಧಾನಮಂತ್ರಿಗಳು ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಿ ಅಭಿವೃದ್ಧಿಗೆ ಯೋಜನೆ ಜಾರಿಗೆ ತಂದು ಉತ್ತರ ಕರ್ನಾಟಕ ಅಥಣಿಯನ್ನ ಅಭಿವೃದ್ಧಿ ಮುಂದಾಗ್ತಾರಾ ಅಥವಾ ಯಥಾಸ್ಥಿತಿ ಮುಂದುವರೆಯುತ್ತಾ?
ವರದಿ ಮಹೇಶ್ ಶರ್ಮ

12
238 views