logo

*ಭಾವಿಯಲ್ಲಿ ಕಾಲು ಜಾರಿ ಬಿದ್ದಿರುವ ಬೆಕ್ಕು ಕಾಪಾಡಿದ ಅಥಣಿ ಅಗ್ನಿಶಾಮಕ ಇಲಾಖೆ ಅಧಿಕಾರಿ ಸಿಬ್ಬಂದಿಯವರು*

*ಭಾವಿಯಲ್ಲಿ ಕಾಲು ಜಾರಿ ಬಿದ್ದಿರುವ ಬೆಕ್ಕು ಕಾಪಾಡಿದ ಅಥಣಿ ಅಗ್ನಿಶಾಮಕ ಇಲಾಖೆ ಅಧಿಕಾರಿ ಸಿಬ್ಬಂದಿಯವರು* ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ *ಕೋಹಳ್ಳಿ * ಗ್ರಾಮದಲ್ಲಿ ಬೆಕ್ಕು ಕಾಲು ಜಾರಿ **ಸಿದ್ರಾಯ.ಮಲ್ಲಪ್ಪ. ಮೋಟಗಿ* ಎಂಬುವರ ಬಾವಿಯಲ್ಲಿ ಬಿದ್ದಿರುವ ಘಟನೆ ದಿನಾಂಕ *03/05/2024* ರಂದು ಮದ್ಯಾನ ಸಮಯ *03:30ಕ್ಕೆ** ಶುಕ್ರವಾರ ನಡೆದಿದೆ. ತಕ್ಷಣ ಊರಿನ ಗ್ರಾಮಸ್ಥರು ಅಥಣಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ತಿಳಿಧಾಕ್ಷಣ ಅದೇ ಹಳ್ಳಿಯಲ್ಲಿ ಅಡವಿ ನರಿ ರಕ್ಷಣಾ ಮಾಡಿ ತೇರಲುವ ಸಂದರ್ಬದಲ್ಲಿ ಘಟನಾ ಸ್ಥಳಕ್ಕೆ ಆಗಮಿಸಿದ ಊರಿನ ಗ್ರಾಮಸ್ಥರು ಬೆಕ್ಕು ಹೊರ ತೆಗೆಯಲು ಸಹಾಯ ಕೇಳಿಕೊಂಡ ಮೆರೆಗೆ ಜಲವಾಹನ ಮತ್ತು ಸಿಬ್ಬಂದಿಯವರು ರಕ್ಷಣಾ ಸಾಮಗ್ರಿಗಳೊಂದಿಗೆ *ಶ್ರೀ* *ಮಲ್ಲಿಕಾರ್ಜುನ .ಎಂ.ಬಂದಾಳ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ರವರ* ನೇತೃತ್ವದಲ್ಲಿ ಹಾಗು ಸಿಬ್ಬಂದಿಯವರು ಒಳಗೂಡಿ ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ತೆರೆದ ನೀರಿರುವ ಬಾವಿಯಲ್ಲಿ ಅಂದಾಜು 65 ರಿಂದ 70 ಅಡಿ ಆಳದಲ್ಲಿ ಬೆಕ್ಕು ಕಾಲು ಜಾರಿ ಬಾವಿಯಲ್ಲಿ ಬಿದ್ದಿರುವುದನ್ನು ಸುಮಾರು 01 ಗಂಟೆ 00 ನಿಮಿಷಗಳ ಕಾಲ ಕಷ್ಟಕರ ಕಾರ್ಯಚರಣೆಯನ್ನು ಮಾಡಿ ಬೆಕ್ಕನ್ನು ಜೀವಂತವಾಗಿ ರಕ್ಷಣೆ ಮಾಡಲಾಯಿತು. *ಈ ರಕ್ಷಣಾ ಕಾರ್ಯಚರಣೆ ಭಾಗವಹಿಸಿದ ಸಿಬ್ಬಂದಿಯ ವಿವರಗಳು*01) ಮಲ್ಲಿಕಾರ್ಜುನ .ಎಂ.ಬಂದಾಳ 02) ಮಲ್ಲನಗೌಡ. ನಾಯಕ್ 03)ಸಂಜೀವ.ಚೌಗಲಾ 04) ರವೀಂದ್ರ.ಸಂಗಮ 05) ಸಚಿನ ಹಲ್ಯಾಳ 06) ಸಂತೋಷ್ ಚೌಗುಲಾ ಊರಿನ ಗ್ರಾಮಸ್ಥರು ಕಾರ್ಯಾಚರಣೆ ಕೈಗೊಂಡಿದ್ದರು.

24
831 views