logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಕಲಬುರಗಿಯಲ್ಲಿ ಕಾನೂನು ಹದಗೆಡಿಸಲು ಕೆಲವು ದುಷ್ಕರ್ಮಿಗಳು ಯತ್ನಿಸುತ್ತಿದ್ದಾರೆ

ಕಲಬುರಗಿಯನ್ನು ಮಿನಿ ಪಾಕಿಸ್ತಾನ ಮಾಡಲು ಹೊರಟಿರುವ ವಿಷಯ ಪ್ರಸ್ತಾಪಿಸಿದ್ದು ಎಲ್ಲರಿಗೂ ತಿಳಿದವಿಷಯ ನಾನು ಯಾರ ವಿರುದ್ಧ ಮಾತನಾಡಿಲ್ಲ ಆದರೆ ಈ ವಿಷಯ ಮುಸ್ಲಿಂಲೀಗ್ ನವರಿಗೆನೋವಾಗುವಬದಲುಕೆಲವುಕಾಂಗ್ರೆಸ್ಸಿನವರಿಗೆ ರಾಜಕೀಯ ಮಾಡಿ ದ್ವೇಷ ಸಾಧಿಸುವ ಕುತಂತ್ರದ ಸಾಧನವಾಗಿದೆ. ಕಾನೂನು
ಸೂವ್ಯವಸ್ಥೆ ಹದಗೆಡದಂತೆ ಪೊಲೀಸ್ ಕಮಿಷನರ್ ಅವರಿಗೆ ವಿನಂತಿಸಿದ್ದೇನೆ ಯಾರು ಕಾನೂನು ಕೈಗೆತ್ತಿಕೊಳ್ಳಬಾರದೆಂದು ಎಂದು ಪತ್ರಿಕಾಗೋಷ್ಠಿಯಲ್ಲಿ ನುಡಿದರು.

0
729 views

Comment