logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಪಾಲಿಕೆ ಸಿಬ್ಬಂದಿ ಬಾಬು ಮೇಲ್ಕೇರಿಗೆ ಬೆದರಿಕೆ ಪೊಲೀಸ್ ಕಮಿಷನರ್ ಗೆ ಕ್ರಮಕ್ಕೆ ಆಗ್ರಹ

ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಪರಿಸರ ಅಭಿಯಂತ ಬಾಬು ಮೇಲ್ಕೇರಿ ಯವರನ್ನು ವಾರ್ಡ್ ಸಂಖ್ಯೆ 18ರಲ್ಲಿ ಕಾಮಗಾರಿಗಳು ತಡವಾಗುತ್ತಿರುವ ಹಿನ್ನೆಲೆ ಮೇಯರ್ ವರ್ಷ ಜಾನೆ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅಯಾಜ್ ಖಾನ್ ರವರು ಅವಮಾನಿಸಿ ಬೆದರಿಸಿದರಿಂದ ಬಾಬುರವರು ತೀವ್ರ ಮನನೊಂದು ಎದೆ ನೋವಿನಿಂದಬಳಲಿದಅವರನ್ನುಖಾಸಗಿ
ಆಸ್ಪತ್ರೆಗೆದಾಖಲಿಸಲಾಗಿದೆ.ಪೊಲೀಸ್ ಕಮಿಷನರ್ ಗೆ ಅವರ ಪತ್ನಿ ಇಂದಿರಾ ಕ್ರಮಕ್ಕೆ ಆಗ್ರಹಿಸಿದ್ದಾರೆ ಎನ್ನಲಾಗಿದೆ


5
764 views

Comment