ಸಮಾಜದ ಸ್ವಾಸ್ಥ ಹಾಳು ಮಾಡುತ್ತಿರುವ ಕಿಡಿಗೇಡಿಗಳಿಗೆ ಅಪ್ಪು ಗೌಡ ಎಚ್ಚರಿಕೆ
ಕೆಲವು ಕಿಡಿಗೇಡಿಗಳು ಅವಾಚ ಶಬ್ದಗಳಿಂದ ನನ್ನನ್ನು ನಿಂದಿಸಿರುವುದು ಅಸಹನಿಯ. ಯಾರಿಗಾದರೂ ಮಾತನಾಡುತ್ತಿದ್ದರೆ ನನ್ನ ಎದುರು ಮಾತನಾಡಲಿ ಅವರಿಗೆ ಅವರದ್ದೇ ಶೈಲಿಯಲ್ಲಿ ಉತ್ತರಿಸುವೆ. ಕೆಲವು ಕಿಡಿಗೇಡಿಗಳು ತಮ್ಮ ಹಿಂದೆ ಕಾಂಗ್ರೆಸ್ ಪಕ್ಷದ ಬೆಂಬಲವಿದೆ ಎಂದು ಸಮಾಜದ ಸ್ವಾಸ್ಥ ಹಾಳು ಮಾಡುವ ಕೆಲಸಕ್ಕೆ ಕೈಹಾಕಿದ್ದಾರೆ. ನಮ್ಮದು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ,ಅಮಿತ್ ಶಹಾ ಗೃಹ ಸಚಿವರಿದ್ದಾರೆ.2028ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ,ಎಂದು ಘರ್ಜಿಸಿದರು.