ಜೂನ್ 21ರಂದು ಕನ್ನಡ ಭವನದಲ್ಲಿ ಅಂತರರಾಷ್ಟ್ರೀಯ ವಿಶ್ವ ಸಂಗೀತ ದಿನಾಚರಣೆ
ಜೂನ್ 21ರಂದು ಸಂಜೆ 7 ಗಂಟೆಗೆ ನಗರದ ಕನ್ನಡ ಭವನದಲ್ಲಿ ಅಂತರರಾಷ್ಟ್ರೀಯ ವಿಶ್ವ ಸಂಗೀತ ದಿನಾಚರಣೆ ಅಂಗವಾಗಿ ಸುಪ್ರಸಿದ್ಧ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಮತ್ತು ಸುಮನ್ ಕಲ್ಯಾಣಪೂರಗೆ ಎಂಜಿ ಘನಾತೆ ನೇತೃತ್ವದ ಮೆಲೋಡಿ ಮ್ಯೂಸಿಯನ್ಸ್ ವತಿಯಿಂದ ಸಂಗೀತಮಯ ಶ್ರದ್ಧಾಂಜಲಿ ಅರ್ಪಿಸಲಾಗುವುದು ಎಂಜಿ ಘನಾತೆ ಮಾಲಾಶ್ರೀ ಸ್ಪೂರ್ತಿ ಕೆ, ಸಂಜಯ ಎಂ, ಸ್ಪೂರ್ತಿ ಪಿ, ಮೋಹನ್ ಪಾಟೀಲ್, ಗೋಪಾಲ್ ಪಾಟೀಲ್ ರವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.