logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ತುಷ್ಟಿಕರಣ ರಾಜಕಾರಣಕ್ಕೆ ಹೆದರಲ್ಲ ಅಪ್ಪು ಗೌಡರ ಜೊತೆ ಬಿಜೆಪಿ ಇದೆ

ಅಪ್ಪು ಗೌಡರು ಮಾಜಿ ಸಚಿವ ಖಮರುಲ್ ಇಸ್ಲಾಂ ವಿರುದ್ಧ ಹೇಳಿಕೆ ನೀಡಿದ್ದಾರೆಂದು ಪ್ರಕರಣ ದಾಖಲಿಸಲಾಗಿದೆ, ಅಪ್ಪು ಗೌಡರು ಸೌಹಾರ್ದ ಕೆಡಿಸುವ ಪದಗಳನ್ನು ಬಳಸಿಲ್ಲ . ಪೊಲೀಸರು ಕಾಂಗ್ರೆಸ್ ಕೈಗೊಂಬೆಯಾಗದೆ ಸೌಹಾರ್ದತೆ ಕಾಪಾಡಬೇಕು ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಕೋಮು ಗಲ್ಲಭೆ ಸೃಷ್ಟಿಸುವ ಮಾತೇ ಇಲ್ಲ .ಅಪ್ಪು ಗೌಡರ ವಿರುದ್ಧ ಕೆಲವು ಕಿಡಿಗೇಡಿಗಳು ನೀಡಿರುವ ಹೇಳಿಕೆಗಳ ಬಗ್ಗೆ ಕೇಸ್ ದಾಖಲಿಸಬೇಕೆಂದು ಬಿಜೆಪಿಯ ಚಂದು ಪಾಟೀಲ್, ಅಶೋಕ್ ಬಗಲಿ, ಅಮರನಾಥ್ ಪಾಟೀಲ್ ಪ್ರತಿದೂರು ನೀಡಿದ್ದಾರೆ.

47
1312 views

Comment