ಬೆಂಗಳೂರು: ಶ್ರೀಶೈಲ ಜಿ ಮಸೂತೆ ರವರಿಗೆ" ಗೌರವ ಡಾಕ್ಟರೇಟ್ -2026"
ಶ್ರೀಶೈಲ ಜಿ ಮಸೂತೆ ರವರಿಗೆ ಸೆಂಟ್ರಲ್ ಕ್ರಿಶ್ಚಿಯನ್ ಯುನಿವರ್ಸಿಟಿಯ "ಗೌರವ ಡಾಕ್ಟರೇಟ್ -2026"
ಬೆಂಗಳೂರಿನ ಶ್ರೀಶೈಲ ಜಿ ಮಸೂತೆ ರವರು
" ದ ಫೀಲ್ಡ್ ಆಫ್ ಬಸವ ಫೀಲಾಸಫಿ ಅಂಡ್ ಹ್ಯೂಮನ್ ಸರ್ವಿಸ್" ಎಂಬ ಪ್ರಬಂಧಕ್ಕೆ ಸೆಂಟ್ರಲ್ ಕ್ರಿಶ್ಚಿಯನ್ ಯೂನಿವರ್ಸಿಟಿಯು ನವದಹಲಿಯಲ್ಲಿ ನಡೆದ ಘಟಿಕೋತ್ಸವದಲ್ಲಿ" ಗೌರವ ಡಾಕ್ಟರೇಟ್ "ನೀಡಿ ಗೌರವಿಸಿದೆ.
ಇವರ ಸಾಧನೆಗೆ ರೀಡ್ಸ್ ಸಂಸ್ಥೆ ಮುಖ್ಯಸ್ಥರು, ಸಿಬ್ಬಂದಿಗಳು, ಹಿತೈಷಿಗಳು, ಬಂಧು ಮಿತ್ರರು, ಸ್ನೇಹಿತರು ಶುಭ ಕೋರಿದ್ದಾರೆ.