logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ತುಮಕೂರು: ಡಾ. ಎಸ್. ನರೇಂದ್ರ ಕುಮಾರ್ ರವರಿಗೆ "ಭಾರತ ಗೌರವ ಸನ್ಮಾನ್ ಅವಾರ್ಡ್-2026"

ಡಾ. ಎಸ್. ನರೇಂದ್ರ ಕುಮಾರ್ ರವರಿಗೆ ಪ್ರತಿಷ್ಠಿತ
"ಭಾರತ ಗೌರವ ಸಮಾನ್ ಅವಾರ್ಡ್ -2026"
ತುಮಕೂರಿನ ಡಾ. ಎಸ್ ನರೇಂದ್ರ ಕುಮಾರ್ ರವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಸೆಂಟ್ರಲ್ ಕ್ರಿಶ್ಚಿಯನ್ ಯೂನಿವರ್ಸಿಟಿಯು ನವದೆಹಲಿಯಲ್ಲಿ ಜರುಗಿದ ಘಟಿಕೋತ್ಸವದಲ್ಲಿ ಪ್ರತಿಷ್ಠಿತ "ಭಾರತ ಗೌರವ ಸನ್ಮಾನ್ ಅವಾರ್ಡ್ "ನೀಡಿ ಗೌರವಿಸಿದೆ.
ಇವರ ಸಾಧನೆಗೆ ಜ್ಞಾನಗಂಗಾ ವಿದ್ಯಾ ಸಂಸ್ಥೆ,ಶ್ರೀನಿವಾಸ ಪದ್ಮಾವತಿ ಸಂಸ್ಕೃತ ವೇದ ಪಾಠಶಾಲೆ, ರೀಡ್ಸ್ ಸಂಸ್ಥೆಯ ಸಿಬ್ಬಂದಿ ವರ್ಗ, ಸ್ನೇಹಿತರು, ಬಂಧು ಮಿತ್ರರು, ಹಿತೈಷಿಗಳು ಶುಭಕೋರಿದ್ದಾರೆ.

51
2877 views

Comment