logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ವಸಂತನರಸಾಪುರದಲ್ಲಿ ನಟರಾಜ್ ಮತ್ತು ಸುಧಾಕರರಿಂದ ಪರಿಸರ ಸಂರಕ್ಷಣೆ

ವಸಂತನರಸಾಪುರ : 05-06-2026ರಂದು ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು . ಈ ವರ್ಷದ ಘೋಷ ವಾಕ್ಯ 'ನಮ್ಮ ಮುಂದಿನ ಭವಿಷ್ಯ ಉತ್ತಮ ಹವಾಮಾನಕ್ಕಾಗಿ ಪ್ರಕೃತಿಯೇ ಪ್ರೇರಣೆ' ಎಂದು ಘೋಷಿಸಲಾಯಿತು.

ನಟರಾಜ್ ಮತ್ತು ಸುಧಾಕರ ರವರು ಈ ಸಂದರ್ಭದಲ್ಲಿ ಗಿಡ ನೆಟ್ಟು, ನೀರು ಹಾಕುವ ಮೂಲಕ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದರು. ಇವರ ಜೊತೆ ಸ್ನೇಹಿತರು ಮತ್ತು ಹಿತೈಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ, ಈ ಪರಿಸರ ದಿನವನ್ನು ವಿಶೇಷವಾಗಿ ಆಚರಿಸಿದರು. ನಟರಾಜ್ ಮತ್ತು ಸುಧಾಕರರ ಕಾರ್ಯ ವೈಖರಿ ಯುವ ಜನತೆಗೆ ಪ್ರೇರಣಾದಾಯಕವಾಗಿದೆ.

8
647 views

Comment