ನೂತನ ಸರ್ಕಾರದಲ್ಲಿ ಭುಗಿಲೆದ್ದ ಸಚಿವರ ಅಸಮಾಧಾನ ವರಿಷ್ಠರ ಹೈ ವೋಲ್ಟೇಜ್ ಸಭೆ
ರಾಮಲಿಂಗಾರೆಡ್ಡಿ ರಾಜೀನಾಮೆ ಬೆನ್ನಲ್ಲೇ ಅತೃಪ್ತ ಸಚಿವರ ಸಂಖ್ಯೆ ಹೆಚ್ಚುತ್ತಿದ್ದು ಕೆಎಚ್ ಮುನಿಯಪ್ಪ ತಮಗೆ ಸಮಾಜ ಕಲ್ಯಾಣ ಇಲಾಖೆ ಬೇಕೆಂದು ಪಟ್ಟು ಹಿಡಿದಿದ್ದಾರೆ. ಅವರು ಸಹ ರಾಜೀನಾಮೆ ನೀಡಲು ಚಿಂತನೆ ನಡೆಸಿದ್ದಾರೆ. ಕೆ ಜೆ ಜಾರ್ಜ್ ಸಹ ಸರ್ಕಾರದ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ, ಹಿನ್ನೆಲೆ ಬೆಂಗಳೂರಿಗೆ ಆಗಮಿಸುತ್ತಿದ್ದ ರಾಹುಲ್ ಗಾಂಧಿ ಹೈ ವೋಲ್ಟೇಜ್ ಸಭೆ ನಡೆಸಿ ಸಚಿವರ ಒಳ ಜಗಳಾಟಕ್ಕೆ ಬ್ರೇಕ್ ಹಾಕ್ತಾರಾ ಎಂಬ ಪ್ರಶ್ನೆ ಉಳಿದ ಅಪ್ತ್ರಪ್ತ ಸಚಿವರ ಯಕ್ಷ ಪ್ರಶ್ನೆಯಾಗಿದೆ ?