logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಅನುಮತಿ ಪಡೆಯದೆ ಹೋರಾಟಕ್ಕೆ ಬಿಜೆಪಿ ಕಿಡಿ ಪ್ರತಿಭಟನಾಕಾರರ ವಿರುದ್ಧ ಕ್ರಮಕ್ಕೆ ಒತ್ತಾಯ

ಕಲಬುರಗಿಯ ಮಾಜಿ ಶಾಸಕ ಅಪ್ಪುಗೌಡ ಪಾಟೀಲ್ ವಿರುದ್ಧ ಘೋಷಣೆ ಕೂಗಿ ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದ ಗೌಸ್ ಮತ್ತೀಮೂಡ, ತಾಹೇರಲಿ, ನಯಿಮ್ಖಾನ್, ಸೈಯದ್ ಅಹಮದ್ ಅನೇಕರು ಕಾನೂನು ಉಲ್ಲಂಘನೆ ಮಾಡಿ ಮಾಜಿ ಶಾಸಕರ ಗೌರವಕ್ಕೆ ಧಕ್ಕೆ ತಂದವರ ವಿರುದ್ಧ ಪ್ರಕರಣದ ದಾಖಲಿಸಬೇಕೆಂದು ಪಾಲಿಕೆ ಸದಸ್ಯ ವಿಶಾಲ್ದರ್ಗಿ ಈರಣ್ಣ ಹೊನ್ನಾಳಿ ಶಿವಯೋಗಿ ನಾಗನಳ್ಳಿ, ವಿಜಯ್ ಕುಮಾರ್ ಸೇವಲಾನಿ ಮಲ್ಲಿಕಾರ್ಜುನ್ ಜಿನಕೆರಿ ಕ್ರಮಕ್ಕೆಒತ್ತಾಯಿಸಿದ್ದಾರೆ

10
854 views

Comment