ಅಪ್ಪು ಗೌಡ ದ್ವೇಷ ಭಾಷಣದ
ವಿರುದ್ಧ ಎಫ್ಐಆರ್ ದಾಖಲು
ಆಳಂದ್ ಗಲಭೆ ಕುರಿತು ಪ್ರಕರಣ ಹಿಂಪಡೆದ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಮಾಜಿ ಸಚಿವ ಖಮ್ರುಲ್ ಇಸ್ಲಾಂ ಕಲಬುರ್ಗಿಯನ್ನು ಮಿನಿ ಪಾಕಿಸ್ತಾನ ಮಾಡುವ ದ್ವೇಷಪೂರಿತ ಭಾಷಣ ಮಾಡಿದ ಮಾಜಿ ಶಾಸಕ ಅಪ್ಪು ಗೌಡ ಕೃತ್ಯ ಸಹಿಸಲಾಗುವುದಿಲ್ಲ ಎಂದು ಫರಜವುಲ್ ಇಸ್ಲಾಂ ಖಂಡಿಸಿದ್ದಾರೆ. ಅಜ್ಗರ್ ಹುಸೈನ್ ದೂರಿನನ್ವಯ ಸ್ಟೇಷನ್ ಬಜಾರ್ ಪೊಲೀಸ್ರು ದೂರು ದಾಖಲಿಸಿದ್ದು ಸ್ವಾಗತಿಸಿದ್ದಾರೆ.