logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಜಮೀರ್ ಗೆ ಕಾದಿದೆಯಾ ಬಿಗ್ ಶಾಕ್ ?

ತೀವ್ರ ಕುತೂಹಲ ಕೆರಳಿಸಿದ ಜಮೀರ್ ಅಹ್ಮದ್ ವಿಡಿಯೋ ಪ್ರಕರಣ ಈಗ ಹೈಕಮಾಂಡ್ ಅಂಗಳದಲ್ಲಿದೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಗಂಭೀರ ಆರೋಪದ ವರದಿ ಪಡೆದ ಹೈಕಮಾಂಡ್ ಜಮೀರ್ ಅಹಮದ್ ಬಗ್ಗೆ ಗರಂ ಆಗಿದ್ದಾರೆ. ಈಗ ಇವರ ಮೇಲೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದ್ದು ಜಮೀರ್ ಗೆ ಮಂತ್ರಿಸ್ಥಾನ ಬಹುತೇಕ ಕೈ ತಪ್ಪು ಸಾಧ್ಯತೆ ಎದುರಾಗಿದೆ ,ಅವರು ಸಿದ್ದುಗೆ ಹೈಕಮಾಂಡ್ಗೆ ಸಮಜಾಯಿಸಲು ತಂತ್ರ ಹುಡಿದರಲ್ಲದೆ ಡಿಕೆ ಸುರೇಶ್ ಅವರನ್ನು ಭೇಟಿಯಾದ ನಂತರ ಹೊಸ ತಿರುವು ಪಡೆದುಕೊಂಡಿದೆ.

14
637 views

Comment