logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಕಲಬುರಗಿಯ ಎಲ್ಲಾ ವಾರ್ಡುಗಳ ಒಳಚರಂಡಿ ಸ್ವಚ್ಛತೆ ರಸ್ತೆ ರಿಪೇರಿಗೆ ಅಲ್ಲಂಪ್ರಭು ಪಾಟೀಲ್ ಸೂಚನೆ

ಕಲಬುರಗಿಯಲ್ಲಿರುವ 55 ವಾರ್ಡ್ಗಳಲ್ಲಿ ಚರಂಡಿಗಳಲ್ಲಿನ ಹೂಳೆತ್ತಿ ಸ್ವಚ್ಛಗೊಳಿಸಬೇಕು, ರಸ್ತೆಗಳಲ್ಲಿ ನೀರು ನಿಲ್ಲದಂತೆ ತಗ್ಗು ದಿನ್ನೆಯಿಂದ ಕೆಟ್ಟು ಹೋದ ರಸ್ತೆಗಳ ರಿಪೇರಿ ಕಾರ್ಯ ಶೀಘ್ರವಾಗಬೇಕು ಮತ್ತು ಕೆಟ್ಟು ಹೋದ ದೀಪಗಳನ್ನು ದುರಸ್ತಿಗೊಳಿಸಬೇಕೆಂದು ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು ರೈತ ಸಂಪರ್ಕ ಕೇಂದ್ರಗಳು ರೈತರಿಗೆ ಬಿತ್ತನೆಯ ಬೀಜ ರಸಗೊಬ್ಬರ ಸಕಾಲಕ್ಕೆ ವಿತರಣೆಗೊಳಿಸ ಬೇಕೆಂದರು.

0
521 views

Comment