ಜಮೀರ್ ಅಹಮದ್ ಗೆ ಪಕ್ಷ ವಿರೋಧಿ ಚಟುವಟಿಕೆಯಡಿ ಸಚಿವ ಸ್ಥಾನಕ್ಕೆ ಕೊಕ್ ?
ಜಮೀರ್ ಅಹಮದ್ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆಂಬ ಆರೋಪದಡಿ ಅವರನ್ನು ಸಚಿವ ಸ್ಥಾನದಿಂದ ಕೈ ಬಿಡಿಬೇಕೆಂಬ ಚರ್ಚೆ ಕಾಂಗ್ರೆಸ್ ಹೈಕಮಾಂಡ್ ದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇಂದು ಸಿದ್ದರಾಮಯ್ಯನವರಿಗೆ ಜಮೀರ್ ಭೇಟಿಯಾಗಿ ತಮಗೆ ಹೇಗಾದರೂ ಮಾಡಿ ಸಚಿವ ಸ್ಥಾನ ಕೊಡಿಸಬೇಕೆಂದು ಒತ್ತಡ ಹೇಳುತ್ತಿದ್ದಾರೆ. ನನ್ನ ಮೇಲೆ ಹೋರಿಸಿರುವ ಆರೋಪ ಎಲ್ಲ ಸುಳ್ಳು ಸತ್ಯಕ್ಕೆ ದೂರವಾಗಿದ್ದು ಇದೆಲ್ಲ ಗಾಳಿ ಮಾತು ಎಂದು ಹೇಳುತ್ತಿದ್ದಾರೆ. ಮುಸ್ಲಿಂ ಮುಖಂಡರು ಸಹ ಸಚಿವ ಸ್ಥಾನಕೊಡಬಾರದುಆಗ್ರಹಿಸಿದ್ದಾರೆ