ನಾಳೆ ಶಾಸಕಾಂಗ ಸಭೆ ಡಿಕೆಶಿ ಸ್ಪಷ್ಟನೆ
ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ರಾಜೀನಾಮೆ ನೀಡಿದ ನಂತರ ಕರ್ನಾಟಕದ ರಾಜಕಾರಣದಲ್ಲಿ ತೀವ್ರ ಸ್ವರೂಪದ ಬದಲಾವಣೆ ಕಂಡುಬಂದಿದ್ದು ವರಿಷ್ಠರೊಂದಿಗೆ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಮಾತುಕತೆ ನಡೆಸಿದ ನಂತರ ಶಾಸಕಾಂಗ ಸಭೆ ನಾಳೆ ಬೆಂಗಳೂರಿನಲ್ಲಿ ನಾಲ್ಕು ಗಂಟೆಗೆ ನಡೆಯುತ್ತದೆ ಎಂದು ಡಿಕೆ ಶಿವಕುಮಾರ್ ತಮಗೆ ಸಂಪರ್ಕಿಸಿದ ಪತ್ರಕರ್ತರಿಗೆ ಮಾಹಿತಿ ನೀಡಿದ್ದರು. ಎಲ್ಲಾ ಶಾಸಕರು ನಾಳೆ ಬೆಂಗಳೂರಿನಲ್ಲಿದ್ದು ಶಾಸಕಾಂಗ ಸಭೆಯಲ್ಲಿ ಉಪಸ್ಥಿತವೀರಬೇಕೆಂದು ತಿಳಿಸಿದ್ದಾರೆ.