logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಸೇಡಂ ಗರಗಪಳ್ಳಿಯಲ್ಲಿ ಬಿಜೆಪಿ ಸಭೆ

ಸೇಡಂ ಮತಕ್ಷೇತ್ರದ ಗರಗಪಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬಿಜೆಪಿ ಪ್ರಮುಖರು ಮತ್ತು ಕಾರ್ಯಕರ್ತರ ಸಭೆ ಜರುಗಿತ್ತು. ಸಭೆಯಲ್ಲಿ ಪಕ್ಷದ ಸಂಘಟನೆ ಶಿಸ್ತು ಪಾಲನೆ ಮತ್ತು ಪಕ್ಷದ ಬೆಳವಣಿಗೆ ಬಗ್ಗೆ ಕುಲಂಕುಶವಾಗಿ ಚರ್ಚಿಸಲಾಯಿತು ಎಂದು ಬಿಜೆಪಿ ಮುಖಂಡ ಸಂತೋಷಿ ರಾಣಿ ಪಾಟೀಲ್ ತೇಲ್ಕೂರ್ ಪತ್ರಕರ್ತರಿಗೆ ತಿಳಿಸಿದ್ದಾರೆ. ಓಂ ಪ್ರಕಾಶ್ ಪಾಟೀಲ್ ನಾಗಪ್ಪ ಕೊಳ್ಳಿ ಸಂಗಪ್ಪ ಕುಂಬಾರ್ ಮಹಾದೇವಪ್ಪ ಗೋಣಿ ಶಿಲ್ಪಾ ಪಾಟೀಲ್ ನಾಗಿರೆಡ್ಡಿ ಪಾಟೀಲ್ ವೀರಾರೆಡ್ಡಿ ನಾರಾಯಣ ರೆಡ್ಡಿ ಇದ್ದರು.

0
447 views

Comment