ಆಲಮೇಲ ಪಟ್ಟಣದಲ್ಲಿ ಬಕ್ರೀದ್ ಹಬ್ಬ ಭಾವಕತೆಯಿಂದ ಆಚರಣೆ ಮಾಡಲಾಗಿದೆ
ಆಲಮೇಲ ಪಟ್ಟಣದ ಈದ್ಗಾ ಮೈದಾನದಲ್ಲಿ ಮೌಲಾನ ಅಲಿ ಹಾಗೂ ಮನ್ಸೂರ್ ಅಲಿ ಮೌಲಾನ ಹಾಗೂ ಬಕ್ರೀದ್ ಬಗ್ಗೆ ಸಂಚಿತವಾಗಿ ತಿಳಿಸಿದ್ದಾರೆ ಮತ್ತು ಪಟ್ಟಣ ಪಂಚಾಯತಿ ಅಧ್ಯಕ್ಷರಾದಂತಹ ಸಾಧಿಕ್ ಸುಂಬಡ ಹಾಗೂ ಹಿರಿಯರು ಇದ್ದರು