logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ತುಮಕೂರು: ಸಾಧಾರಣ ಮಳೆಯಿಂದ ಭೂಮಿ ತಂಪು

ತುಮಕೂರು: ತುಮಕೂರು ನಗರದಲ್ಲಿ ಸಾಧಾರಣ ಮಳೆಯಾಗಿದ್ದು ,ಭೂಮಿ ತಂಪಾಗಿದೆ.
ಸಾಧಾರಣ ಮಳೆಯಿಂದ ಬೀದಿ ಬದಿಯ ಹಣ್ಣು, ಹೂವು ಮತ್ತು ತರಕಾರಿ ವ್ಯಾಪಾರಿಗಳಿಗೆ ವ್ಯಾಪಾರ ಚಟುವಟಿಕೆಗಳ ಮೇಲೆ ಸ್ವಲ್ಪ ಪ್ರಭಾವ ಬೀರುತ್ತಿದೆ.

34
1032 views

Comment