ತುಮಕೂರು: ಸಾಧಾರಣ ಮಳೆಯಿಂದ ಭೂಮಿ ತಂಪು
ತುಮಕೂರು: ತುಮಕೂರು ನಗರದಲ್ಲಿ ಸಾಧಾರಣ ಮಳೆಯಾಗಿದ್ದು ,ಭೂಮಿ ತಂಪಾಗಿದೆ. ಸಾಧಾರಣ ಮಳೆಯಿಂದ ಬೀದಿ ಬದಿಯ ಹಣ್ಣು, ಹೂವು ಮತ್ತು ತರಕಾರಿ ವ್ಯಾಪಾರಿಗಳಿಗೆ ವ್ಯಾಪಾರ ಚಟುವಟಿಕೆಗಳ ಮೇಲೆ ಸ್ವಲ್ಪ ಪ್ರಭಾವ ಬೀರುತ್ತಿದೆ.