logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ಆರು ತಿಮಿಂಗಲಗಳು ಲೋಕಾ ಬಲೆಗೆ - ಬಂಧನ

ಬೀದರ್ ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ಇಲಾಖೆಯ ವಿಜ್ಞಾನಿಗಳ ಮಹಾವಿದ್ಯಾಲಯದಲ್ಲಿ ಆರು ಜನಅಧಿಕಾರಿಗಳು 2017-18 ನೇ ಸಾಲಿನಲ್ಲಿ ನಕಲಿ ಬಿಲ್ ಸೃಷ್ಟಿಸಿ ಸುಮಾರು 45 ಕೋಟಿ ರೂಪಾಯಿಗಳು ಭ್ರಷ್ಟಾಚಾರ ವ್ಯಸಗಿದ ಹಿನ್ನೆಲೆ ವಿಶ್ರಾಂತಿ ಕುಲಪತಿ ಎಚ್ ಡಿ ನಾರಾಯಣಸ್ವಾಮಿ, ಕೆ ಎಲ್ ಸುರೇಶ್ ,ಎಫ್ ಎ ಮೃತ್ಯುಂಜಯ ಹಿರೇಮಠ್, ಬೆಂಗಳೂರಿನ ಭೂಪಣ್ಣ ಮಂಜುನಾಥ್ ಹಾಗೂ ರಾಮಗುಂಡ ರನ್ನು ಲೋಕಾಯುಕ್ತ ಎಸ್ಪಿ ಹನುಮಂತರಾಯ ಮತ್ತು ಸಿಬ್ಬಂದಿಗಳು ಬಂದಿಸಿ ಬೀದರ್ ಕೇಂದ್ರ ಕಾರಾಗೃಹಕ್ಕೆ ತಳ್ಳಿದ್ದಾರೆ.

16
415 views

Comment