ಕಲಬುರಗಿಯ ಪ್ರತಿಷ್ಠಿತ ರೇಷ್ಮೀ ಶಿಕ್ಷಣ ಸಂಸ್ಥೆಯಲ್ಲಿ ಯುಜಿ ಮತ್ತು ಪಿಜಿ ಗೆ ಪ್ರವೇಶ ಆರಂಭ
ರೇಷ್ಮೀ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಯುಜಿ ಮತ್ತು ಪಿಜಿ (ಸಂಜೆ) ಇವಿನಿಂಗ್ ಕಾಲೇಜ್ ಗೆ ಯುಜಿಡಿಯಲ್ಲಿ ಬಿಎ, ಬಿಎಸ್ಸಿ ,ಬಿಕಾಂ, ಮತ್ತು ಪಿಜಿ ಅಡಿಯಲ್ಲಿ ಎಂಎ ಎಂಎಸ್‌ಸಿ ಎಂಕಾಂ ಕೋರ್ಸ್ ಗಳಿಗೆ ಈಗಾಗಲೇ ಪ್ರವೇಶ ಆರಂಭವಾಗಿದೆ ಎಂದು ಸಂಸ್ಥೆ ಕಾರ್ಯದರ್ಶಿ ಶರದ ಎನ್ ರೇಷ್ಮೀತಿಳಿಸಿದ್ದಾರೆ. ಸರಕಾರಿ ಅರೆಸರ್ಕಾರಿ ನೌಕರಿಯಲ್ಲಿದ್ದವರು ಪ್ರವೇಶ ಪಡೆಯಬಹುದೆಂದು ಹೇಳಲಾಗಿದೆ. ಆಸಕ್ತರು ಕೂಡಲೇ ಸಂಪರ್ಕಿಸಿ, ರೇಶ್ಮಿ ಕಾಲೇಜ್ ಕುಶನೂರ್ ರಸ್ತೆ ಗುಲ್ಬರ್ಗ ಹಿಂಭಾಗ ಕಲಬುರ್ಗಿ