logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ದೆಹಲಿಯಲ್ಲಿ ಕಾಂಗ್ರೆಸ್ ಹೈ ವೋಲ್ಟೇಜ್ ಸಭೆ ಕಲ್ಬುರ್ಗಿಯ ಸಚಿವ ಶಾಸಕರಲ್ಲಿ ಹೆಚ್ಚಾದ ಹೃದಯ ಮಿಡಿತ

ದೆಹಲಿಯಲ್ಲಿ ಇಂದು ಎಐಸಿಸಿ ಮುಖಂಡ ರಾಹುಲ್ ಗಾಂಧಿ ನೇತ್ರತ್ವದ ಸಭೆಯಲ್ಲಿ ಸಿಎಂಸಿದ್ದರಾಮಯ್ಯ ಡಿಕೆಶಿ ಡಿಕೆ ಶಿವಕುಮಾರ್ ಮಧ್ಯ ನಡೆದ ಕುರ್ಚಿ ಕಾದಾಟದ ಮಂಥನದಲ್ಲಿ ಯಾರ ಪಾಲಿಗೆ ಮಂಗಳಮಯ ವಾಗಲಿದೆಯೋ ಎಂಬ ಢವಢವ ಎರಡು ಬಣ್ಣದ ಸಚಿವರು ಹಾಗೂ ಶಾಸಕರ ಹೃದಯದಲ್ಲಿ ಭಾರಿ ಕೋಲಾಹಲದ ಸದ್ದು ಮಾಡುತ್ತಿದೆ. ಕಲಬುರಗಿ ಜಿಲ್ಲೆಯ ಶಾಸಕರಾದ ಬಿ ಆರ್ ಪಾಟೀಲ್ ಡಾ.ಅಜಯಸಿಂಗ್ ಮಂತ್ರಿಯ ಪೈಪೋಟಿಯಲ್ಲಿದ್ದು ದೆಹಲಿಯ ಹೈಕಮಾಂಡ್ ನಿರ್ಧಾರದತ್ತ ಮುಖ ಮಾಡಿದ್ದಾರೆ.

7
634 views

Comment