logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಹಿಂದಿ ಭಾಷೆ ಹೇರಿಕೆಯಾದರೆ ಇಂಗ್ಲಿಷ್ ಭಾಷೆ ಕಥೆ ಏನು ?

ಹಿಂದಿ ಭಾಷೆ ಹೇರಿಕೆಯಾದರೆ ಇಂಗ್ಲಿಷ್ ಭಾಷೆ ಏನು ಕಥೆ, ಕನ್ನಡ ಹಿಂದಿ ಭಾಷೆ ಜಗಳದಲ್ಲಿ ಇಂಗ್ಲಿಷ್ ಭಾಷೆಗೆ ಅಗ್ರಗಣ್ಯ ಸ್ಥಾನ ನೀಡುವುದು ಯಾವ ನ್ಯಾಯ ಎಂದು ಉತ್ತರ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ ಅರುಣ್ ಕುಮಾರ್ ಅಭಿಪ್ರಾಯ ಪಟ್ಟರು. ಕಲಬುರಗಿ ನಗರದ ಕೇಶವ ಸೇವಾ ಸಮಿತಿಯಿಂದ ಆದ್ಯಪತ್ರಕರ್ತ ನಾರದ ಜಯಂತಿಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಹಿರಿಯ ಪತ್ರಕರ್ತರಾದ ಶಿವರಾಜ್ ದೊಡ್ಡಮನಿ ಹನುಮಂತರಾವ್ ಬೈರಾಮಡಗಿ ದೇವೇಂದ್ರಪ್ಪ ಆವಂಟಿ ಕೃಷ್ಣಾ ಜೋಶಿ ನಾಗನಾಥ ಯಾದ್ಗಿರಇದ್ದರು

0
433 views

Comment