logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಬೀದರ್ ಬ್ರಿಮ್ಸ್ ಆಸ್ಪತ್ರೆ ವೈದ್ಯ ತುಕಾರಾಂ ಮೇಲೆ ಹಲ್ಲೆ ಆರೋಪಿಗಳ ಬಂಧನಕ್ಕೆ ವ್ಯಾಪಕ ಜಾಲ

ಬೀದರ್ ಬ್ರಿಮ್ಸ್ ಆಸ್ಪತ್ರೆಯ ವೈದ್ಯ ಡಾ. ತುಕಾರಾಂ ಮೇಲೆ 8-10 ಜನರ ಗುಂಪೊಂದು ಎಂ ಎಲ್ ಸಿ ಕೇಸ್ ದಾಖಲಿಸಿದ ಹಿನ್ನೆಲೆ ಆತನ ಮೇಲೆ ಮರಣಾಂತಿಕ ಹಲ್ಲೆ ನಡೆಸಿ ಫರಾರಿ ಯಾದ ಘಟನೆ ದಿನಾಂಕ 22 ಮೇ ಮಧ್ಯರಾತ್ರಿ 2 -00ಗಂಟೆ ಸುಮಾರಿಗೆ ನಡೆದಿದ್ದು ಭೀಕರ ಗಾಯಗೊಂಡ ವೈದ್ಯನನ್ನು ಚಿಕಿತ್ಸೆಗೆ ಒಳಪಡಿಸಲಾಗಿದೆ. ನ್ಯೂ ಟೌನ್ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ವ್ಯಾಪಕ ಜಾಲ ಬೀಸಿದ್ದಾರೆ.

0
337 views

Comment