logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಬಾನುಲಕ್ಷಿತ ಫೌಂಡೇಶನ್ ಗೋಸೇವೆ ಗೋಶಾಲೆ ಆರಂಭ

ಬಾನುವಲಕ್ಷಿತ ಫೌಂಡೇಶನ್ 2 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನೂತನವಾಗಿ ಗೋಸೇವೆ ಗೋಶಾಲೆಯನ್ನು ಪ್ರಾರಂಭಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಬಾನುಲಕ್ಷಿತ ಫೌಂಡೇಶನ್ ತಂಡ ಹಾಗೂ ಸಹಕಾರಿಗಳು ಭಾಗಿಯಾಗಿದ್ದರು.

ಗೋಶಾಲೆಯ ಯಶಸ್ವಿ ಕಾರ್ಯಾಚರಣೆಗೆ ಎಲ್ಲರ ಸಹಕಾರ ಅಗತ್ಯವಿದ್ದು, ಸಾರ್ವಜನಿಕರನ್ನು ಸಹಕರಿಸಲು ವಿನಂತಿ ಮಾಡಲಾಗಿದೆ. ಈ ಮೂಲಕ ಗೋಸೇವೆ ಮತ್ತು ಪಶುಪಾಲನ ಕ್ಷೇತ್ರದಲ್ಲಿ ಉತ್ತಮ ಸೇವೆಯನ್ನು ನೀಡಲು ಉದ್ದೇಶಿಸಲಾಗಿದೆ.

7
1160 views

Comment