ಬಾನುಲಕ್ಷಿತ ಫೌಂಡೇಶನ್ ಗೋಸೇವೆ ಗೋಶಾಲೆ ಶೀಘ್ರ ಪ್ರಾರಂಭ
ಬಾನುಲಕ್ಷಿತ ಫೌಂಡೇಶನ್ 2 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನೂತನವಾಗಿ ಗೋಸೇವೆ ಗೋಶಾಲೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈ ಯೋಜನೆಗೆ ಸಹೃದಯಿಗಳ ಸಹಕಾರ ಅತ್ಯಂತ ಅಗತ್ಯವಾಗಿದೆ.
ಸಹಕಾರದ ಮೂಲಕ ಗೋಶಾಲೆಯ ಕಾರ್ಯಗಳು ಸಮರ್ಪಕವಾಗಿ ನಡೆಯುವ ನಿರೀಕ್ಷೆಯಿದೆ. ಬಾನುಲಕ್ಷಿತ ಫೌಂಡೇಶನ್ ಸಹಾಯ ಮತ್ತು ಬೆಂಬಲಕ್ಕಾಗಿ ಸಾರ್ವಜನಿಕರನ್ನು ವಿನಂತಿಸುತ್ತಿದೆ.