ಶಾಸಕ ಅಲ್ಲಮಪ್ರಭು ಪಾಟೀಲ್ ಶರಣ ಗೌಡರ ಹೆಸರು ಯಾವುದೇ ಸಮಿತಿ ಸ್ಥಾನಕ್ಕೆ ಸೂಚಿಸಿಲ್ಲ
ಶರಣಗೌಡ ಪಾಟೀಲ್ ಸಂಕನೂರ್ ಕಲಬುರಗಿಯ ಶಾಂತಿನಗರ ನಿವಾಸಿ ಇವರು 1987ರಿಂದ ಕಾಂಗ್ರೆಸ್ ಪಾಳ್ಯದಲ್ಲಿ ಗುರುತಿಸಿಕೊಂಡು ಅಲ್ಲಂಪ್ರಭು ಪಾಟೀಲರ ಪ್ರಭಾವಿ ಶಿಷ್ಯರಾಗಿದ್ದಾರೆ. ಇವರೊಬ್ಬ ಪಕ್ಷದ ನಿಷ್ಠಾವಂತ ಪ್ರಾಮಾಣಿಕ ಕಾರ್ಯಕರ್ತರು. ಅಲ್ಲಂಪ್ರಭು ಪಾಟೀಲರ ಚುನಾವಣೆಯಲ್ಲಿ ಗೆಲುವಿಗೆ ಶರಣಗೌಡ ಸಾಕಷ್ಟು ಪರಿಶ್ರಮ ಹಾಕಿರುವುದಾಗಿ ಹೇಳಲಾಗಿದೆ. ದುರದೃಷ್ಟಕರ ಏನೆಂದರೆ ಶಾಸಕರು ಅವರನ್ನು ಯಾವುದೇ ಸಮಿತಿಗೆ ಹೆಸರು ಸೂಚಿಸದಿರುವುದು
ಶೋಚನೀಯ ಸಂಗತಿಯಾಗಿದೆ