ಮುಖ್ಯಾಂಶ: ಜೈ ಕಿಸಾನ್ ಮಾರುಕಟ್ಟೆ ಪುನರಾರಂಭಕ್ಕೆ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ದೊರೆತಿದ್ದು, ವ್ಯಾಪಾರಸ್ಥರಲ್ಲಿ ಹೊಸ ನಿರೀಕ್ಷೆ ಮೂಡಿದೆ.
Belagaviನಲ್ಲಿ ಜೈ ಕಿಸಾನ್ ಖಾಸಗಿ ಮಾರುಕಟ್ಟೆ ವ್ಯಾಪಾರಸ್ಥರೊಂದಿಗೆ ಸಚಿವ Satish Jarkiholi ಮಹತ್ವದ ಸಭೆ ನಡೆಸಿದರು. ಸಭೆಯಲ್ಲಿ ಶಾಸಕ Asif (Raju) Sait, ಜಿಲ್ಲಾಧಿಕಾರಿ Mohammed Roshan ಹಾಗೂ ಕಮಿಷನರ್ Bhushan Borase ಉಪಸ್ಥಿತರಿದ್ದರು.
ಸಭೆಯಲ್ಲಿ ಜೈ ಕಿಸಾನ್ ಮಾರುಕಟ್ಟೆಯ ಪುನರಾರಂಭ, ವ್ಯಾಪಾರಸ್ಥರ ಸಮಸ್ಯೆಗಳು, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಮಾರುಕಟ್ಟೆಯನ್ನು ಶೀಘ್ರದಲ್ಲೇ ಪುನಃ ಆರಂಭಿಸುವ ಕುರಿತು ವಿಸ್ತೃತ ಚರ್ಚೆ ನಡೆಯಿತು.
ಮುಖ್ಯಾಂಶ