logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಅಫಜಲಪೂರ ನ್ಯೂಸ್ ವಿವರ

ಜನಸಂದಶನ

ಸಾಮಾಜಿಕ ನ್ಯಾಯದ ಪ್ರತಿ ಧ್ವನಿ

ದಿನಾಂಕ : 18 ಮೇ 2026, ಸೋಮವಾರ

ಸ್ಥಳ : ಸಂಗಾಪುರ ಗ್ರಾಮ, ಅಫಜಲಪೂರ ತಾಲ್ಲೂಕು, ಕಲಬುರಗಿ ಜಿಲ್ಲೆ

ಲೈಟ್ ಕಂಬ ಹಾಳಾಗಿ ಅಪಾಯದಲ್ಲಿ ಜನರು: ಹತ್ತು ಸಲ ದೂರ ನೀಡಿದರೂ ಕೆಲಸ ಆಗುತ್ತಿಲ್ಲ!

ಸಂಗಾಪುರ ಗ್ರಾಮಸ್ಟರಿಂದ ಶಾಸಕರಿಗೆ ಮನವಿ: ಆದಷ್ಟು ಚೇಗ ಲೈಟ್ ಕಂಬದ ದುರಸ್ತಿ ಮಾಡಿ

ಅಫಜಲಪೂರ ತಾಲ್ಲೂಕಿನ ಸಂಗಾಪುರ ಗ್ರಾಮದಲ್ಲಿ ಇರುವ ಲೈಟ್ ಕಂಬ ಹಾಳೆಗಿ ವಿದ್ಯುತ್ ತಂತಿಗಳು ಬಯಲಗಿದ್ದು ಅಪಾಯಕಾರಿಯಾಗಿ ನಿತ್ವರಿಡ್ವಡಪೆ. ಇದರಿಂದ ಗ್ರಾಮಸ್ಥರು, ಸಂಜಾರಿಗಳೇ ಹಾಗೂ ವಿದ್ಯಾರ್ಥಿಗಳು ತಿಲಪ್ತ ತೊಂಡರೆಗೆ ಒಳಗಾಗಿದ್ದಾರೆ.

ಗ್ರಾಮಸ್ಥರು ತಿಳಿಸಿದಂತೆ, ಈ ಲೈಟ್ ಕಂಬ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳಗೆ ಹತ್ತು ಸಲ ದೂರ ನೀಡಿದದೂ ಯಾವುದೇ ಯವುದೇ ಕಾಮಗಾರಿಯಾಗಿಲ್ಲ.

ದೂರು ಕೊಟ್ಟದೂ ಕೆಲಸ ಆಗುತ್ತಿಲ್ಲ!

ಗ್ರಾಮಸ್ಥರ ಆಕ್ರೋಶ:

ಲೈಟ್ ಕಂಬವನ್ನು ಅಡಷ್ಟು ಚೇಗ ದುರಸ್ತಿ ಮಾಡಜೇಕು

ಬಯಲಾಗಿರುವ ವಿದ್ಯುತ್ ತಂತಿಗಳನ್ನು ಸುರಕ್ಷಿತಗೊಳಿಸಬೇಕು

ಭವಿಷ್ಟದಲ್ಲಿ ಇಂತಹ ಘಟನಗಳು ನಡೆಯದಂತೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು

ಸಂಬಂಧಪಟ್ಟ ಅಧಿಕಾರಿಗಳು ತಕ್ಷೆರಿತ ಕ್ರಮ ಕೈಗೊಳ್ಳಬೇಕು

ಕೆಲಸ ವಿಳಂಬದಿಂದ ಯಾವುದೇ ಅಪಘಾತ ಸಂಭವಿಸಿದರೆ ಅಧಿಕಾರಿಗಳೇ ಹೊಣೆಗಾರರು: ಗ್ರಾಮಸ್ಥರು

ಮಾನ್ಯ ಶಾಸಕರು, ಈ ವಿಷಯಕ್ಕೆ ತಕ್ಷಣ ಗಮನಹರಿಸಿ, ಗ್ರಾಮ ಜನರ ಜೀವ ರಕ್ಷಣೆ ಮಾಡಿ!

ತಕ್ಷಣ ಕಮಗಾರಿ ಕೈಗೊಳ್ಳೆ - ಅಪಾಯ ತಪ್ಪಿಸಿ -ಜನರ ಜೀವ ಉಳಿಸಿ!

6
2990 views

Comment