logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಕೆ.ಆರ್.ಎಸ್ ಅಕಾಡೆಮಿಯಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ

ತುಮಕೂರು : 16-05-2026 ರಂದು ಸಂಜೆ ಕೆ. ಆರ್. ಎಸ್ ಸಂಸ್ಕೃತ ಮತ್ತು ವೇದಾಧ್ಯಯನ ಅಕಾಡೆಮಿಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು . ಚಿ. ರಜತ್, ಚಿ. ಸುಚಿತ್, ಕು. ವಿಭಾವರಿ ರವರ ತಂಡವು ಕಾರ್ಯಕ್ರಮದಲ್ಲಿ ಹಾಡುಗಳ ಮೂಲಕ ಗಮನ ಸೆಳೆದಿತು.

ಈ ಕಾರ್ಯಕ್ರಮದಲ್ಲಿ ಪೋಷಕರಾದ ಅಶ್ವಿನಿ ಗೋಪಾಲಕೃಷ್ಣ, ಅಧ್ಯಕ್ಷರಾದ ಡಾ. ಎಸ್. ನರೇಂದ್ರ ಕುಮಾರ್, ಸಂಯೋಜಕರಾದ ಡಾ. ಸುಧಾಕರ ಜಿ. ಎಸ್ ಮತ್ತು ಇತರೆ ಗಣ್ಯರು ಉಪಸ್ಥಿತರಿದ್ದರು.

19
1189 views

Comment