logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

Bidar Taluka Malegaon circle and kanghatti gramgalahalli School s and Ambedkar circle Church, hteera saaryee maartt neesaydh kureetu ar

ಮಾನ್ಯರೆ,
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಈ ಅರ್ಜಿಯ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳಲೆಂದರೆ ಕರ್ನಾಟಕ ಯುವ ರಕ್ಷಣಾ ವೇದಿಕೆ ವತಿಯಿಂದ ಮಳೆಗಾಲ ಮತ್ತು ಕಂಗ್ಟಿ ಗ್ರಾಮದ ಸುತ್ತಮುತ್ತ ಗ್ರಾಮೀಣಗಳಲ್ಲಿ ಶಾಲೆಗಳು ಮಂದಿರಗಳು ಮಸ್ಜಿದ್ ಗಳು ಚರ್ಚ್ ಗಳು ಮತ್ತು ಅಂಬೇಡ್ಕರ್ ವೃತ್ತದ ಹತ್ತಿರ ಸರಾಯಿಯನ್ನು ಮಾರಾಟ ಮಾಡುವುದನ್ನು ನಿಷೇಧಿಸಬೇಕೆಂದು ಈ ಹತ್ತಿರದ ಮುಖಾಂತರ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಸರಾಯಿ ನಿಷೇಧಿಸಲ್ಲಾಗಿಲ್ಲ ಅಂದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಮಾಡುತ್ತೇವೆ ಧನ್ಯವಾದಗಳು ,

ಜಿಲ್ಲಾಧ್ಯಕ್ಷರು ವಿಲ್ಸನ್ ದೊಡ್ಮನಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ರಾಕೇಶ್ ಡಿ. ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷರು ಸಚಿನ್ ಈ ಕಲಾಲ್ ಯುವ ಘಟಕದ ಜಿಲ್ಲಾಧ್ಯಕ್ಷರು ಡೇವಿಡ್ ವಿದ್ಯಾರ್ಥಿ ಘಟಕದ ಜಿಲ್ಲಾ ಉಪಾಧ್ಯಕ್ಷರು ಅಮರ್ ಗಾಯಕ್ವಾಡ್ ಇತರರು ಉಪಸ್ಥಿತರಿದ್ದರು

2
1081 views

Comment