ಗುರುಮಿಟ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ವೀರಣ್ಣ ಲೋಕಾಯುಕ್ತರ ಬಲೆಗೆ
ಗುರುಮಿಟ್ಕಲ್: ಪೊಲೀಸ್ ಇನ್ಸ್ಪೆಕ್ಟರ್ ವೀರಣ್ಣ ರವರು ಆರೋಪಿ ಆನಂದ್ ಭಜಂತ್ರಿ ಯವರನ್ನು ಬಂಧನದಿಂದ ರಕ್ಷಿಸಲು 1 ಲಕ್ಷ ರೂಪಾಯಿ ಲಂಚ ಬೇಡಿಕೆ ಇಟ್ಟ ಹಿನ್ನೆಲೆ, ಲೋಕಾಯುಕ್ತ ಡಿಎಸ್ಪಿ ಜೆಎಚ್ ಇನಾಮ್ದಾರ್ ನೇತೃತ್ವದಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 7aಅಡಿಯಲ್ಲಿ
ಆರೋಪಿಯನ್ನು ಅವರ ಮನೆಯಲ್ಲಿ ಲಂಚ ಸ್ವೀಕರಿಸುವ ಸಂದರ್ಭದಲ್ಲಿ ರೆಡ್ ಹ್ಯಾಂಡ್ ಹಿಡಿದು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ವ್ಯಾಪಕ ತನಿಖೆ ನಡೆದಿದೆ ಎಂದು ಪೊಲೀಸ್ ಮೂಲಗಳು ವರದಿ ಮಾಡಿವೆ.