ಒಬ್ಬ ಮನೆಗೆಲಸ ಮಾಡುವ ಮಹಿಳೆಕಲಿತಾ ಮಾಜ್ಹಿ ಇಂದು ಪಶ್ಚಿಮ ಬಂಗಾಳದ ಎಂಎಲ್ಎ
ಶ್ರೀಮತಿ ಕಲಿತಾ ಮಾಜ್ಹಿ ಅವರು ಬೇರೆಯವರ ಮನೆಗಳಲ್ಲಿ ಕೆಲಸ ಮಾಡಿ ಪ್ರತಿ ತಿಂಗಳು ರೂ. 2500/- ಸಂಪಾದಿಸಿ ಜೀವನ ನಡೆಸುತ್ತಿದ್ದವರು. ಬಿಜೆಪಿ ಪಕ್ಷ ಇವರನ್ನು ಪಶ್ಚಿಮ ಬಂಗಾಳದ ಔಸ್ಗ್ರಾಂ ಮತಕ್ಷೇತ್ರದಿಂದ ಟಿಕೆಟ್ ನೀಡಿತು.ಇವರು ಬಹುಮತ ಪಡೆದು ಆಯ್ಕೆಗೊಂಡು ಈಗ ಬಿಜೆಪಿ ಎಂಎಲ್ಎ ಆಗಿದ್ದಾರೆ. ಜನರು ಇದನ್ನು ಬಿಜೆಪಿ ವಿಶೇಷತೆ ಮತ್ತು ಪ್ರಜಾಪ್ರಭುತ್ವದ ಗೆಲುವು ಎಂದು ಅಭಿಪ್ರಾಯಪಟ್ಟಿದ್ದಾರೆ.