ಮುದ್ದೇಬಿಹಾಳ ತಾಲೂಕಿನ ಕೆ ಇ ಬಿ ಎದುರುಗಡೆ ರೈತರಿಂದ ಮುಷ್ಕರ
ಮುದ್ದೇಬಿಹಾಳ ತಾಲೂಕಿನ ಕೆಇಬಿ ಎದುರುಗಡೆ ಮುದ್ದೇಬಿಹಾಳ ತಾಲೂಕಿನ ಇಂಗಳಗೇರಿ ಗುಡ್ನಾಳ ಗ್ರಾಮದ ರೈತರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯಥೆಯಾದ ಸಂಬಂಧ ಮುದ್ದೇಬಿಹಾಳ ಕೆಇಬಿ ಶಾಖಾಧಿಕಾರಿಗಳಾದ ಭೀಮಣ್ಣ ಯಲಗೋಡ ಇವರು ರೈತರಿಗೆ 24 ಗಂಟೆಗಳ ಒಳಗಾಗಿ ವಿದ್ಯುತ್ ಪುರಸ್ತೀವಿ ಎಂದು ಆಶ್ವಾಸನೆ ಮಾಡಿದರು