ಮುದ್ದೇಬಿಹಾಳ ಪಟ್ಟಣದಲ್ಲಿ ಹಡಲಗೇರಿ ರಸ್ತೆಯಲ್ಲಿರುವ ಶನೇಶ್ವರ ಜಾತ್ರಾ ಮಹೋತ್ಸವದ ಆವಹನ ಪತ್ರಿಕೆ
ಮುದ್ದೇಬಿಹಾಳ ಪಟ್ಟಣದ ಹಡಲಗಿರಿ ರಸ್ತೆಯಲ್ಲಿರುವ ಶನೇಶ್ವರ ಜಾತ್ರಾ ಮಹೋತ್ಸವ ದಿನಾಂಕ 15.05.2026 ರಂದು 16.05.2026ರಂದು ಅನ್ನಸಂತರ್ಪಣೆ ಜರಗುವುದು ಎಂದು ಜಾತ್ರಾ ಕಮಿಟಿಗೆ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ