ಗಗನಕ್ಕೇರಿದ ಕಮರ್ಷಿಯಲ್ ಸಿಲೆಂಡರ್ ಬೆಲೆ ಡೀಸೆಲ್ ಪೆಟ್ರೋಲ್ಗೂ ತಟ್ಟಲಿದೆ ಬಿಸಿ
ಅಮೆರಿಕ ಇರಾನ್ ಸಮರದಲ್ಲಿ ವಿಶ್ವದ ಜನರಿಗೆ ಗ್ಯಾಸ್ ಸಿಲಿಂಡರ್ ಬೆಲೆ ಶಾಕ್ ಮೇಲೆ ಶಾಕ್ ಕೊಡುತ್ತಿದೆ. ಕಮರ್ಷಿಯಲ್ ಸಿಲೆಂಡರ್ ಬೆಲೆ ಸಾವಿರ ರೂಪಾಯಿ ಏರಿಕೆಯಾಗಿದ್ದು ಹೋಟೆಲ್ ಉದ್ಯಮಿಗಳಿಗೆ ಸಂಕಷ್ಟ ಎದುರಾಗಿದೆ. ಇದೇ ತರಹ ಗೃಹ ಬಳಕೆ ಸಿಲೆಂಡರ್, ಡಿಸಲ್, ಪೆಟ್ರೋಲ್ ಬೆಲೆಯು ದುಬಾರಿಯಾಗಿ ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳಲಿದೆ ಎನ್ನಲಾಗಿದೆ.