ಕಲಬುರಗಿಯಲ್ಲಿ ಮೇ 3ರಿಂದ 6ವರೆಗೆ ಖಾಜಾ ಬಂದಾನವಾಸ್ ಉರಸ್
14ನೇ ಶತಮಾನದ ಪ್ರಸಿದ್ಧ ಸೂಫಿ ಸಂತ ಕಲಬುರಗಿಯ ಖಾಜಾ ಬಂದಾ ನವಾಜ ಉರುಸ್ ಮೇ 3ರಿಂದ 6ವರೆಗೆ ಜರುಗಲಿದೆ ಎಂದು ಸಂಸ್ಥಾನದ ಮುಖ್ಯಸ್ಥ ಸೈಯದ್ ಮಹಮ್ಮದ್ ಅಲಿ ಅಲ್ ಹುಸೇನಿ ಅವರು ತಿಳಿಸಿದ್ದಾರೆ. 4 ಸಂದಲ್ 5ಚಿರಾಗಾ 6ರಂದು ಜಿಯಾರತ್ ಜರುಗಲಿದೆ. ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗುವುದೆಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್ ಡಿ ತಿಳಿಸಿದ್ದಾರೆ.