ಪ್ರಜ್ವಲ್. ಟಿ. ವಿ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ
ತುಮಕೂರಿನ ವೆಂಕಟೇಶ್. ಟಿ. ಆರ್ ಮತ್ತು ಮಾಲತಿ. ಕೆ. ಎಸ್ ರವರ ಸುಪುತ್ರ ಪ್ರಜ್ವಲ್. ಟಿ. ವಿ ರವರು ದ್ವಿತೀಯ ಪಿ. ಯು. ಸಿ ವಿಜ್ಞಾನ ವಿಭಾಗದಲ್ಲಿ ಉತ್ತಮ ಅಂಕಗಳನ್ನು ಪಡೆದು ಪಾಸಾಗಿರುತ್ತಾರೆ. ಇವರ ಸಾಧನೆಗೆ ಶಾರದಾಂಬಾ ಕಾಲೇಜಿನ ಸಿಬ್ಬಂದಿ, ಕುಟುಂಬ ವರ್ಗ ಹಿತೈಷಿಗಳು, ಸ್ನೇಹಿತರು ಡಾ. ಸುಧಾಕರ. ಜಿ. ಎಸ್ ಸಂಗಡಿಗರು ಅಭಿನಂದಿಸಿರುತ್ತಾರೆ.